ಹನಿಗವನ ಅವಸ್ಥೆಗಳು ಪರಿಮಳ ರಾವ್ ಜಿ ಆರ್November 24, 2011June 11, 2015 ಬಾಲ್ಯ... ತಾಯಿ ಮಡಿಲ ಕೂಸಂತೆ ದಾರದುಂಡೆಯಲಿ ಸೂಜಿ ಸಿಕ್ಕಿಸಿದಂತೆ ಯೌವ್ವನ... ಮನದನ್ನೆ ಕೈ ಹಿಡಿದ ಪ್ರೇಮಿಯಂತೆ ಸೂಜಿದಾರದಲಿ ಸಿಕ್ಕುಬಿದ್ದಂತೆ ವೃದ್ಧಾಪ್ಯ... ಕಾಲನ ಜಾರು ಬಂಡೆಯಲಿ ಧೊಪ್ಪನೆ ಜಾರಿದಂತೆ ದಾರದಿಂದ ಸೂಜಿ ಕಳಚಿ ಬಿದ್ದಂತೆ ***** Read More