ಬಾಲ್ಯ…
ತಾಯಿ ಮಡಿಲ ಕೂಸಂತೆ
ದಾರದುಂಡೆಯಲಿ ಸೂಜಿ
ಸಿಕ್ಕಿಸಿದಂತೆ
ಯೌವ್ವನ…
ಮನದನ್ನೆ ಕೈ ಹಿಡಿದ
ಪ್ರೇಮಿಯಂತೆ
ಸೂಜಿದಾರದಲಿ ಸಿಕ್ಕುಬಿದ್ದಂತೆ
ವೃದ್ಧಾಪ್ಯ…
ಕಾಲನ ಜಾರು ಬಂಡೆಯಲಿ
ಧೊಪ್ಪನೆ ಜಾರಿದಂತೆ
ದಾರದಿಂದ ಸೂಜಿ ಕಳಚಿ
ಬಿದ್ದಂತೆ
*****
Latest posts by ಪರಿಮಳ ರಾವ್ ಜಿ ಆರ್ (see all)
- ನಂಗೂ ನಾಟಕ ಮಾಡಲು ಬರುತ್ತೆ.. - January 19, 2021
- ಪ್ರೀತಿಯ ಕ್ಲೈಮ್ಯಾಕ್ಸ್ - January 12, 2021
- ದೊಡ್ಡ ಚಪ್ಪಲಿ - January 5, 2021