ಹುಡುಗಿ ತಪ್ಪು ಹೆಜ್ಜೆ ಇಟ್ಟಿದ್ದಳು. ಸಮಾಜವನ್ನು ಎದುರಿಸಲಾರದಾದಳು. ಸತ್ಯವನ್ನು ಹೂತಿಡಲು ಆತ್ಮಹತ್ಯೆ ಮಾಡಿಕೊಂಡಳು. ಅವಳು ಸತ್ತಳು. ಸತ್ಯ ಸಾಯಲಿಲ್ಲ. “ಅವಳಿಗೆ ಮೂರು ತಿಂಗಳು ತುಂಬಿತ್ತು” ಎಂಬ ಸತ್ಯ ಎಲ್ಲರ ಬಾಯಲ್ಲೂ ಕುಣಿದಾಡುತಿತ್ತು.
*****