ನೋಡಲಾವಾ ಬಾರೋ ಬಾ ಗಡ
ನೋಡಲಾವಾ ಬಾರೋ ಬಾ ಗಡ ||ಪ|| ನೋಡುನಲಾವಿಯ ಕೂಡಿಯಾಡುನು ಬಾ ಕಾಡ ಕರ್ಬಲದೊಳು ಖೇಲೋ ಅಲಾವಾ ||೧|| ಫೌಜ ಸುಮರನ ರಾಜ ಯಜೀದನ ಹಾದಿಕಟ್ಟಿ ಹೊಡದಾಡಕಲಾವಾ ||೨|| ಕತ್ತಲ ಶಹಾದತ್ತ ಶಹೀದರಾಗುವದು ಗೊತ್ತ ಹತಿಯಲಿ...
Read More