ಬುದ್ಧಿವಂತನ
ಚಮತ್ಕಾರ
ದಂಗುಬಡಿಸೀತು
ಹೃದಯವಂತನ
ಉಪಕಾರ
ಪ್ರತ್ಯುಪಕಾರ
ಬಯಸೀತು
ಸ್ವಯಂ ಸಹಕಾರ
ನೆಮ್ಮದಿಯ
ನೆಲೆಯಾದೀತು

*****