ನಗೆ ಡಂಗುರ – ೬೩

ರೋಗಿ: "ಡಾಕ್ಟರ್, ನೀವು ನನ್ನ ರೋಗವನ್ನು ಪರೀಕ್ಷಿಸುವಾಗ ಜೊತೆಗೆ ನರ್ಸ್ ಸಹ ಇರಲಿ" ವೈದ್ಯ: "ಯಾಕಮ್ಮ ನನ್ನ ಮೇಲೆ ನಂಬಿಕೆ ಇಲ್ಲವಾ?" ರೋಗಿ: "ಹಾಗಲ್ಲ ಡಾಕ್ಟರ್, ಹೊರಗಡೆ ಕುಳಿತಿರುವ ನನ್ನ ಗಂಡನಿಗೆ ನನ್ನ ಮೇಲೆ...
ಅವನು, ಅವಳು ಮತ್ತು ಬದುಕು

ಅವನು, ಅವಳು ಮತ್ತು ಬದುಕು

[caption id="attachment_6628" align="alignleft" width="300"] ಚಿತ್ರ: ಮೋಹಿತ್ ಮೌರ್ಯ / ಪಿಕ್ಸಾಬೇ[/caption] ಬಹಳ ಹೊತ್ತಿನಿಂದಲೂ ಅವಳು ಆ ಮುರುಕು ಬೆಂಚಿನ ಮೇಲೆಯೇ ಕುಳಿತಿದ್ದಾಳೆ. ಯಾರಿಗೋ ಕಾಯುತ್ತಿದ್ದಳೇನೋ ಕುಳಿತಲ್ಲಿಯೇ ಚಡಪಡಿಸುತ್ತ ದಾರಿಯುದ್ದಕ್ಕೂ ದೃಷ್ಟಿ ನೆಟ್ಟಿದ್ದಾಳೆ. ಕಣ್ಣುಗಳಲಿ...

ಎಬ್ಬಿಸಮ್ಮ ತಾಯಿ

ಕರ್ನಾಟಕಾಂಬೆಯ ಕನ್ನಡ ಮಾತೆಯೆ ಎಬ್ಬಿಸಮ್ಮ ತಾಯೆ ಎಬ್ಬೀಸೆ ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ ಹಿಂದಿನ ಕವಿಗಳ ಹಿಂದಿನ ಸಿರಿಗಳ ಬಾಯ್ತುಂಬ ಹೊಗಳುತ್ತ ಮಲಗಿಹರ ಇಂದಿನ ಪರಿಗಳ ಮುಂದಿನ ಗುರಿಗಳ ಕೈಯಿಂದ ಮಾಡದೆ ಕುಳಿತಿಹರ ಪಂಪ...

ನಮ್ಮ ದ್ಯಾವರುಗಳ ಪವರ್‌ಮ್ಯಾಗೆ ಅಗ್ದಿ ಡವುಟಪ್ಪಾ!

ಕಳೆದ ವಾರವೆಲ್ಲಾ ಎಲ್ಲಾ ಟಿವಿ ಚಾನಲ್ಲು ಪತ್ರಿಕೆಗಳ ಕಾಲಂ ತುಂಬಾ ಕಾಶಿನಾಗ್ಳ ಸಂಕಟಮೋಚನ ಹನುಮಾನ್ ಮಂದಿರದಾಗೆ ಬಾಂಬ್ ಸ್ಫೋಟವಾಗಿ ಡೆತ್ತುಗಳಾದ ನ್ಯೂಸೋ ನ್ಯೂಸು. ಮುಸ್ಲಿಮರಿಗೆ ಮೆಕ್ಕಾ ಹೆಂಗೋ ಹಿಂದೂಗಳಿಗೆ ಕಾಶಿ ಹೋಲಿ ಪ್ಲೇಸ್ ಅಂತಾರೆ....

ಬಿ.ಜೆ.ಪಿ. ರಾಮಾಯಣೀಗ ಹೈರಾಣವಾಗೇತ್ರಿ!

ಅಡ್ವಾಣಿ ಎಂಬ ಓಲ್ಡ್ ಮಾಡಲ್ ರಾಜಕಾರಣೀಯ ನಲವತ್ತು ವರ್ಷಗಳ ಸುಧೀರ್ಘ ಸೇವೆ ಅಂಬೋದು ಹಾಳು ತೋಟಕ್ಕೆ ನೀರು ಹೊತ್ತು ಬೀಳ್ ರೆಟ್ಟೆ ಕೆಡವಿಕ್ಯಂಡ್ರು ಅಂಬಗಾತೇ ನೋಡ್ರೀ. ಬಿಜೆಪಿ ರಜತಮಹೋತ್ಸವದ ಕೊಡುಗೆಯಾಗಿ ಹಿರಿಯ ತೆಲಿಗಳ ನಿವೃತ್ತಿ...

ಇತಿಹಾಸದ ಕಸದ ತೊಟ್ಟಿ

ಇತಿಹಾಸ ನಮ್ಮನ್ನು ಒಗೆಯುತ್ತದೆ ಅದರ ಕಸದ ತೊಟ್ಟಿಗೆ ಕೊಳೆತ ಹಣ್ಣು ಹರಿದ ಚಪ್ಪಲಿಗಳ ಕಸದ ತೊಟ್ಟಿಗೆ ಬೀದಿ ನಾಯಿಗಳು ಬಾಯಿಡುವ ಕಸದ ತೊಟ್ಟಿಗೆ ಆ ಕಸದ ತೊಟ್ಟಿಯನ್ನು ಸಿಮೆಂಟಿನಿ೦ದ ಮಾಡಲಾಗಿದೆ ಕಸದ ತೊಟ್ಟಿ ಎ೦ದು...

ಬಾರೆ ನನ್ನ ದೀಪಿಕಾ

ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ, ಕಣ್ಣ ಮುಂದೆ ಸುಳಿಯೆ ನೀನು, ಕಾಲದಾ ತೆರೆ ಸರಿದು ತಾನು, ಜನುಮ ಜನುಮ ಜ್ಞಾಪಕ. ನಿನ್ನ ಬೊಗಸೆಗಣ್ಣಿಗೆ, ಕೆನ್ನೆ ಜೇನು ದೊನ್ನೆಗೆ, ಸಮ ಯಾವುದೇ ಚೆನ್ನೆ...
ಧರ್ಮೋ ರಕ್ಷತಿ

ಧರ್ಮೋ ರಕ್ಷತಿ

[caption id="attachment_6640" align="alignleft" width="300"] ಚಿತ್ರ: ಪಿಕ್ಸಾಬೇ[/caption] ದೊಡ್ಡವೀರ ರಾಜ ಕೊಡಗೆಂಬ ನಾಡನ್ನು ಕಟ್ಟಿದ ಕಲಿ. ಅವನ ಎಳವೆ ತುಂಬಾ ಯಾತನಾಮಯವಾಗಿತ್ತು. ಆತನ ಅಪ್ಪ ಲಿಂಗರಾಜೇಂದ್ರ ಸತ್ತ ತಕ್ಷಣ ಇಡೀ ಕೊಡಗನ್ನು ಹೈದರಾಲಿ ತನ್ನ...

ಖುಸ್ಬು ಸುವಾಸಿನಿ – ಆಂಟೇರು ಓಕೆ ಸಾನಿಯಾ ಮಿರ್ಜಿ ಹಿಂಗ್ಯಾಕೆ!

ತಮಿಳುನಾಡಿನ ಮಂದಿ ಭಾಳ ಎಮೋಷನಲ್ರಿ. ಸಿನೆಮಾನೂ ಹಂಗೆ ಇರ್ತಾವೆ. ವಿಲನ್ನು ಒಬಾನೆ ಅಲ್ಲ ಹೀರೋನೂ ಒದರ್ತಾನೆ, ಹೀರೋಯಿನ್ನೂ ಚೀರ್ತಾಳ. ಭಾಷೆನೆ ಹಂಗೈ ಬಿಡ್ರಿ ಗಟ್ಟಿ ಭಾಷೆ ಗಟ್ಟಿಜನ. ಹಂಗಿಲ್ಲದಿದ್ರೆ ಬೆಂಗಳೂರ್‍ನ ತಮ್ಮದೇ ಮಾಡ್ಕೊಂಡು ಕನ್ನಡಿಗರನ್ನೇ...