ಮನಃಸಾಕ್ಷಿ- ಹೃದಯದ ಮಾತು

ಮನಃಸಾಕ್ಷಿ- ಹೃದಯದ ಮಾತು

ನಾವು ಕೈಗೊಳ್ಳುವ ಯಾವುದೇ ನಿರ್‍ಧಾರಗಳು ಅಥವಾ ಮಾಡುವ ಯಾವುದೇ ಕೆಲಸಗಳು ಸಮಾಧಾನ, ತೃಪ್ತಿ ನೀಡಬೇಕಾದರೆ ಅವು ಮನಸ್ಸಿಗೆ ವಿರುದ್ಧವಾಗಿ ಕಿರಿಕಿರಿ ಭಾವನೆಗಳಿಗೆ ಆಸ್ಪದ ಕೊಡುವಂತಹದ್ದಾಗಿರಬಾರದು. ಹೃದಯಕ್ಕೆ ಒಪ್ಪುವಂತಿರಬೇಕು. ಮುಖ್ಯವಾದ ನಿರ್‍ಧಾರ ತೆಗೆದುಕೊಳ್ಳುವಾಗ ಅಥವಾ ಮುಖ್ಯವಾದ...

ಹೊನಲ ಹಾಡು

ಸ್ಥವಿರ ಗಿರಿಯ ಚಲನದಾಸೆ, ಮೂಕ ವನದ ಗೀತದಾಸೆ, ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ. ಬಾಳ್ವೆಗೆಲ್ಲ ನಾನೆ ನಚ್ಚು, ಲೋಕಕೆಲ್ಲ ಅಚ್ಚುಮೆಚ್ಚು, ನಾನೆ ನಾನೆ ವಿಧಿಯ ಹುಚ್ಚು, ಹೊನಲ ರಾಣಿ ನಾ. ಕಿರಣ...

ಬಯಕೆಯ ಹಾಡು

ಕಸಕಸಿ ಕೊಬ್ಬರಿ ಹಸನುಳ್ಳ ಜಿಲಿಬಿಲಿ| ಬಿಸಿಯ ಹೂರಣಗಡಬ ಬಿಳಿಯ ಬೆಲ್ಲಽಽ| ರಸಬಾಳಿ ಖಬ್ಬ ಸುಲಿದು ಮುಂದಿಟ್ಟರ| ಇಸಮಾಡಿ ಒಂದ ತುತ್ತ ತಿಂದೇನ ತಾಯಿ| ಬಂಕಿ ಕಾಡತಾವ ತಾಯಿ ಪರಿಪರಿಯಿಂದ ಬಂಕಿ ಕಾಡತಾವ ||೧|| ಆಕಳ...
ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ತಪ್ಪು ಲೆಕ್ಕಾಚಾರ, ಕೂಡಿಸುವುದು, ಬಾಕಿ ತೋರಿಸುವುದು, ಮೀಟರ್‌ಗಳ ತಪ್ಪಿನಿಂದಾಗಿ ಹೆಚ್ಚು ಬಿಲ್ಲು ಬರೆದುಕೊಡುವುದು. ಇದೆಲ್ಲ ಗ್ರಾಹಕರಿಗೆ ಮಾಮೂಲಾಗಿದೆ. ಕೆ.ಪಿ.ಟಿ.ಸಿ. ಎಲ್. ನಿಂದಾದ ಕಿರಿಕಿರಿಗಳೆಂದು ಇದುವರೆಗೆ ಜನಭಾವಿಸಿದ್ದರು. ಇನ್ನು ಮುಂದೆ ಹಾಗಗಲಾರದು. ರಸೀದಿಯನ್ನಷ್ಟೇ ಕಂಪುಟರಿನಲ್ಲಿ ಕೊಡುವುದರ...

ಯುಗಾದಿಯ ನೆನಪು

ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ! ಇಂದೆನ್ನನೀಚಿಸುವ ವೀಚಿಯೂ ವಿಭವಂ ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪ ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ- ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ? ನನ್ನೆದೆಯಮಾಸೆಗಿನ್ನಶ್ರು ತರ್ಪಣಮೆ- ಹಬ್ಬಮಿನ್ನೆನಗೆ...

ಕನ್ನಡದ ಅವತಾರ

ದೂರದೊಂದು ತೀರದಿಂದ ಹಾಡು ಕೇಳಿಬಂದಿತು; ಅದೆ ಕನ್ನಡವಾಯಿತು ನಿಂತ ನೆಲವು ಪುಲಕಗೊಂಡು ಮರುಧ್ವನಿಯ ನೀಡಿತು; ಕರ್ನಾಟಕವೆನಿಸಿತು ಬ್ರಹ್ಮನೂರ ಶಿಲ್ಪಿಗಳನು ಕೈ ಬೀಸಿ ಕರೆಯಿತು; ಬೇಲೂರ ಕಟ್ಟಿತು ಶಿವನೂರಿನ ಬೆಟ್ಟಗಳನು ತನ್ನೆಡೆಗೆ ಸೆಳೆಯಿತು; ಸಹ್ಯಾದ್ರಿಯ ಮಾಡಿತು...
ಗಾಂಧಿ

ಗಾಂಧಿ

ಮೂಲ: ಆರ್ ಕೆ ನಾರಾಯಣ್ ಪದ್ಮಳಗಂಡ ಹೇಳಿದ. "ಆರು ಗಂಟೆಗೆ ವಾಪಸು ಬಂದುಬಿಡ್ತೀನಿ. ಆವೇಳೆಗೆ ನೀನು ಸಿದ್ದವಾಗಿರು. ಇಬ್ಬರೂ ಬೀಚ್ ಗೆ ಹೋಗೋಣವಂತೆ" "ನಾನು ರಾಯಲ್ ಥಿಯೇಟರಿಗೆ ಹೋಗ್ತಿನಿ ಈವತ್ತು ಸಾಯಂ ಕಾಲ. ಅಲ್ಲಿ...

ಪ್ರೀತಿಸುತ್ತಿರಬೇಡ ಬಹುಕಾಲ

ಪ್ರೀತಿಸುತ್ತಿರಬೇಡ ಬಹುಕಾಲ, ಚಿನ್ನ! ಪ್ರೀತಿಸಿದ್ದವ ಹಾಗೆ ನಾನು, ಹೊರಗಾಗುವಂತೆ ಫ್ಯಾಷನ್ನಿಂದ ಹಳೆಹಾಡು ಮರೆಯಾಗಿಯೇ ಹೋದೆ ನಾನು. ನಮ್ಮ ಯೌವನದ ಅಷ್ಟೆಲ್ಲ ವರ್ಷಗಳುದ್ದ ತಿಳಿಯಲಾಗಲೇ ಇಲ್ಲ ನಮಗೆ ಯಾವುದವಳ ವಿಚಾರ, ಯಾವುದು ನನ್ನದು ಎಂದು ಹಾಗಿತ್ತು...
ಸ್ತ್ರೀ ದೇಹ – ಅದರ ಅಧಿಪತ್ಯ

ಸ್ತ್ರೀ ದೇಹ – ಅದರ ಅಧಿಪತ್ಯ

ಕೆಲವು ದಿನಗಳ ಹಿಂದೆ ಲಾಹೋರಿನ ೧೬ ವರ್ಷದ ಬಾಲಕಿಯ ಮೇಲೆ ಆಕೆಯ ಕುಟುಂಬಸ್ಥರ ಎದುರೇ ಅತ್ಯಾಚಾರ ನಡೆಸಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ ಆ ಬಾಲಕಿಯ ಅಣ್ಣ ಉಮರ್ ವಡ್ಡಾ ಎಂಬಾತ ಅಶ್ಫಾಕ್ ಎಂಬ ಯುವಕನ...