ಮಾಲಿನ್ಯ ರಹಿತ ಪ್ಲಾಸ್ಟಿಕ್

ಈಗಿರುವ ಪ್ಲಾಸ್ಟಿಕ್ ವಾಯುಮಾಲಿನ್ಯ, ಜಲಮಾಲಿನ್ಯ, ಮಾಡುತ್ತ ಮನುಕುಲಕ್ಕೆ ಮಾರಕವಾಗಬಲ್ಲದೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಎಷ್ಟು ವರ್ಷಗಳಾದರೂ ಮಣ್ಣಿನಲ್ಲಿ ಕರಗದ ಈ ಪ್ಲಾಸ್ಟಿಕ್ ಅಸಂಖ್ಯಾತ ಮೂಕ ಪ್ರಾಣಿಗಳ ಬಲಿ ತೆಗೆದುಕೊಂಡಿದ್ದರೆ, ಭೂಮಿಯನ್ನು ಶುಷ್ಕಗೊಳಿಸುವಲ್ಲಿ ಅತಂಕಗೊಳಿಸಿ ಸಸ್ಯಗಳ...

ಯಾರೋ ತಾಪಸಿ ನೀನು ?*

ಯಾರೋ ತಾಪಸಿ ನೀನು? ರಂಭೆಯೆ ಕರೆದರು ತೆಪ್ಪಗೆ ಕೂತಿಹೆ ಎಂಥಾ ಮರುಳನೊ ನೀನು? ಅಮೃತವ ಹೀರಿ ಮುಪ್ಪನು ತೂರಿ ಅಪ್ಸರೆಶಯ್ಯೆಯ ಸೇರಿ ಸುಖಿಸಲು ತಾನೇ ಈ ತಪವೆಲ್ಲಾ ಭೋಗದ ಎಲ್ಲೆಯ ಮೀರಿ ಗೀತದಿ ಅರಳಿಸಿ...

ನಗೆಡಂಗುರ- ೧೫೦

ನಾಡಿಗೇರ ಕೃಷ್ಣರಾಯರು ಹಳೆಯ ತಲೆಮಾರಿನ ಪ್ರಸಿದ್ಧ ಹಾಸ್ಯ ಸಾಹಿತಿಗಳು. ಒಮ್ಮೆ ಕ್ಲಬ್ಬಿನಿಂದ ಮನೆಗೆ ಬರುವಾಗ ರಾತ್ರಿ ಎರಡುಗಂಟೆ ಅಗಿತ್ತು. ಬೀಟ್ ಡ್ಯೂಟಿಯಲ್ಲಿದ್ದ ಪೋಲೀಸ್‌ನವ ನಾಡಿಗೇರರ ರಟ್ಟೆ ಹಿಡಿದು ಯಾರು ನೀನು? ಎಂದು ಕೇಳಿದಾಗ ನಾನು...

ದ್ರವ್ಯದ ಬಡತನ

"ಸಂಸಾರದಲ್ಲಿ ಅಡಿಗಡಿಗೂ ದುಡ್ಡು ಬೇಕು. ದುಡ್ಡಿಲ್ಲದಾಗ ಬಾಳು ಕಂಗೆಡಿಸುವದು. ದ್ರವ್ಯವೇ ಬಾಳಿನ ಜೀವಾಳವಾಗಿರುವದು. ದುಡ್ಡಿದ್ದ "ಬದುಕು ಕೊಳಲು ನುಡಿದಂತೆ; ದುಡ್ಡಿಲ್ಲದ ಬಾಳುಪೆ ಕೊಳವೆಯ ಊದಾಟ. ದುಡ್ಡಿಲ್ಲದ ಸ್ಥಿತಿಯು ಬಡತನವೆನಿಸಿ, ದುಡ್ಡಿಲ್ಲದವನು ಬಡವ-ದರಿದ್ರನಾಗು ವನು. ಕಣ್ಣಿಗೆ...

ಬಯ್ಯುವಿ ಯಾಕೆ

ಮಣ್ಣು ಮಣ್ಣೆಂದು ಹಳಿದರೆ ಬಂತೆ ಎಲ್ಲಿಂದ ಮರ ಹುಟ್ಟಿ ಬೆಳೆಯಿತಯ್ಯಾ ಸಾವು ಸಾವೆಂದು ಅಂಜೀಕೆ ಯೇಕೆ ಜೀವವು ಹುಟ್ಟಿದೆ ಸಾವಿನಿಂದಯ್ಯ || ನಿದ್ದೆ ಮಬ್ಬಂತಾ ಗೊಣಗುವಿಯಾಕೆ ನಿದ್ದೇನೆ ಇಲ್ದಂಥ ಎಚ್ಚರೆಂತು ದೌರ್ಬಲ್ಯ ದೌರ್ಬಲ್ಯ ಎಂದೇಕೆ...

ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?

ಡಾ" ಅಂಬೇಡ್ಕರ್ ಜನಿಸಿ ಇಂದಿಗೆ ನೂರಾ ಒಂಭತ್ತು ವರ್ಷಗಳು. ಅವರ ಕೊಡುಗೆ ಸ್ಮರಣೀಯವಾದುದು. ಸಮಾನತೆ, ಸರ್ವೋದಯ, ಬ್ರಾತೃತ್ವ ಅವರ ಜೀವನ ಸಂದೇಶಗಳು. ಅವರದು ಬೆಂಕಿಯಲ್ಲಿ ಅರಳಿದ ಜೀವ. ಅನುಭವಸಿದ ನೋವು ಅಪಾರ. ತಿರಸ್ಕರಿಸಿದವರನ್ನು ಪುರಸ್ಕರಿಸಿ,...

ಯಕ್ಷಗಾನದ ಹಾಸ್ಯ

ಶೃಂಗಾರ ವೀರ ಕರುಣಾ| ಅದ್ಭುತಃ ಶಾಂತ ಹಾಸ್ಯ ಕೌ|| ಭಯಾನಕಶ್ಚ ಭೀಭತ್ಸೋ| ರೌದ್ರೋ ನವರಸಾ ಸ್ತಥಾ ಸಭಾಲಕ್ಷಣ, ಪಾವಂಜೆ ಪ್ರತಿ, ಪುಟ 13. 7.1 ಹಾಸ್ಯದ ಸ್ಥಾನಮಾನ ಮತ್ತು ಪ್ರಭೇದಗಳು ರಸಾಸ್ವಾದನೆಯ ಸಂದರ್ಭದಲ್ಲಿ ವಿಮರ್ಶಾಪ್ರಜ್ಞೆ...

ಮುಂಬರುವ “ಶೌಚಾಲಯ”

"ಲ್ಯಾಟ್ರಿನ್' ಪದ ಅಸಹ್ಯವಲ್ಲ ದೈನಿಕ ಬದುಕಿನ ಜೀವನಕ್ಕೆ ಅನಿವಾರ್ಯವಾದ ವಸ್ತು ಈಗಾಗಲೇ ಹಳ್ಳಿಯಿಂದ ಊರು, ಪೇಟೆ, ಪಟ್ಟಣ ನಗರಗಳಲ್ಲಿ ಈ "ಲ್ಯಾಟ್ರಿನ್" ಆವಿಷ್ಕಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಕೆಲವು ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂ. ಗಳ...

ಯಾವ ಕಾಣದ ಭಾವಸೂತ್ರ

ಯಾವ ಕಾಣದ ಭಾವಸೂತ್ರ ಅರಿವನು ಮೀರಿ ಕಟ್ಟಿ ಎಳೆಯಿತು ನನ್ನ ನಿನ್ನ ಬಳಿಗೆ? ಏನೋ ಕೇಳಿತು ನಿನ್ನ ಕಣ್ಣು, ಮಾವಿನ ಹಣ್ಣು ಕಳಚಿ ಬಿದ್ದಿತು ನನ್ನ ಮಡಿಲಿನೊಳಗೆ ಮುಗಿಲು ಸಾಗುವ ಲಯಕೆ ತೂಗಿ ಬೆಳೆಯಿತು...

ನಗೆಡಂಗುರ-೧೪೯

ಆತ: ಎದುರಿಗೆ ಬರುತ್ತಿದ್ದವನನ್ನು ಮಾತಿಗೆ ಎಳೆದ "ನಮಸ್ಕಾರ ಸಾರ್ ಚೆನ್ನಾಗಿದ್ದೀರಾ?” ಈತ: "ನಮಸ್ಯಾರ ಏನೋ ಹೀಗೆ ಇದ್ದೀನಿ. ಮನೆ ಹೋಗು ಅನ್ನುತ್ತೆ ಸ್ಮಶಾನ ಬಾ ಎನ್ನುತ್ತೆ. ಕಾಲ ತಳ್ತಾಯಿದ್ದೀನಿ". ಆತ: "ನನ್ನ ಗುರುತು ಸಿಕ್ಕಿತಾ...