ಜೂ ನೋಡಿದೆ

ಜೂ ನೋಡಿದೆ - ನಾ ಜೂ ನೋಡಿದೆ, ಬೋನಿನಲ್ಲಿ ಹುಲಿ ಸಿಂಹ ತೋಳ ನೋಡಿದೆ. ಚೂಪು ಹಲ್ಲಿದೆ - ಸಿಂಹ ಕೋಪವಾಗಿದೆ, ರೋಪಿನಿಂದ ಘುರ್‍ ಅಂದ್ರೆ ನಡಗತ್ತೆ ಎದೆ. ಬಣ್ಣ ಬಣ್ಣದ - ಅಗಲ...

ನಾವು

ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ ಪುರಾತನದ ದೈವಗಳು.  ಯಾರೂ ತೆರೆಯರು.  ಸಂಪುಟದಿಂದ ಹೊರ ಬರುವ ದೇವರುಗಳು ಕಲ್ಲಿನವು.  ಹಲವು ಕಾಲದ ನೀರಿನಿಂದ ಸವೆದವು.  ಮನೆಹಿಂದೆ ಒಂದೊಂದು ಮರದ ಮೇಲೂ ಒಂದೊಂದು ಪ್ರೇತಗಳು ಸದಾಕಾಲ...

ಲಿಂಗಮ್ಮನ ವಚನಗಳು – ೪೧

ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ, ಆ ಸರೋವರದ ಮೇಲೆ ಮಹಾಘನವ ಕಂಡೆ. ಮಹಾಘನವಿಡಿದು, ಮನವ ನಿಲಿಸಿ, ಕಾಯಗುಣಗಳನುಳಿದು, ಕರಣಗುಣವ ಸುಟ್ಟು, ಆಶೆಯನೆ ಅಳಿದು, ರೋಷವನೆ ನಿಲಿಸಿ, ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತ ಬಲ್ಲರು...

ಕಾರ್ಡಿಯೋಗ್ರಾಫಿ

ಬಿಟ್ಟೂ ಬಿಟ್ಟೂ ಬರುವ ಮಳೆ ತಟ್ಟೇ ತಟ್ಟೀ ಮಲಗಿಸುವ ಅಮ್ಮ ಪೆಟ್ಟು ಕೊಟ್ಟು ಕಲಿಸುವ ಅಪ್ಪ ಬಿಕ್ಕಿ ಬಿಕ್ಕಿ ಅಳುವ ಕಂದಮ್ಮಗಳು ಸೊಕ್ಕಿ ಸೊಕ್ಕಿ ಬೆಳೆವ ಹೂಗಿಡ ಮರಗಳು ರಣ ರಣವಾಗಿ ಬರುವ ಸೂರ್ಯ...

ಅಂಗಿ

ಗಾಳ್ಯಾಗೆ ಹಾರ್‍ತಾವೆ ಅಂಗಿ | ಅವಕೆ ಕೈ ಚಾಚಿ ನಿಂತೈತೆ ಅಂಗಿ ಬಹುದಿನ ಬರಿಮೈಯಲಿದ್ದು| ಇದಕೆ ಬೇಕಾತು ಮೈಮೇಲಿದ್ದದ್ದು ಎಲ್ಲಾರು ನೋಡಲಿ ಎಂದು | ತಾನೂ ಮೆರೆವಂಥ ಹಂಬಲ ಬಂದು ಕೂಸಾಗಿ ಮಗುವಾಗಿ ಬೆಳೆದು...

ಪಲಾಯನ ಉತ್ತರವಲ್ಲ

ಪ್ರಿಯ ಸಖಿ, ಇವನು ಐದು ವರ್ಷಗಳ ತನ್ನ ವಿದೇಶ ವಾಸ ಮುಗಿಸಿ ಈಗಷ್ಟೇ ತನ್ನ ಮಾತೃಭೂಮಿಗೆ ಕಾಲಿಡುತ್ತಿದ್ದಾನೆ. ಈಗ ಇವನಿಗೆ ಇಲ್ಲಿಯದೆಲ್ಲವೂ ಕೆಟ್ಟದಾಗಿ, ಅಸಹ್ಯವಾಗಿ, ಕೀಳಾಗಿ ಕಾಣುತ್ತಿದೆ. ಗಳಿಗೆಗೊಂದು ಬಾರೀ ವಿದೇಶೀಯರ ಶುಚಿತ್ವ, ಅಲ್ಲಿನ...

ಒಂದು ಎರಡು

ಒಂದು ಎರಡು ತಿಂಡಿ ತಿನ್ನೋಕ್ ಹೊರಡು ಮೂರು ನಾಕು ನಾಕೇ ದೋಸೆ ಸಾಕು ಐದು ಆರು ಬಿಸಿ ಕಾಫಿ ಹೀರು ಏಳು ಎಂಟು ಶಾಲೆಗೆ ರಜ ಉಂಟು ಒಂಬತ್ತು ಹತ್ತು ಬಂತು ಆಟದ ಹೊತ್ತು...

ಕುಲಾಯಿಯವರು

ವರ್ಷಕ್ಕೊಮ್ಮೆ ಬರುವ ಕುಲಾಯಿಯವರು ಆಗ ತಾನೆ ಮುಂಗಾರು ಮುಗಿದು ಹಸಿಯಾದ ಅಂಗಳದಲ್ಲಿ ಠಾಣೆ ಹೂಡುತ್ತಾರೆ. ಮನೆಯೊಳಗಿಂದ ಹೊರ ಬರುತ್ತವೆ ಕಿಲುಬು ಹಿಡಿದ ತಾಮ್ರದ ಪಾತ್ರೆಗಳು. ನಾವು ನೋಡುತ್ತಿರುವಂತೆಯೆ ಒಬ್ಬ ನೆಲ ಅಗೆದು ಕುಲುಮೆ ತಯಾರಿಸುತ್ತಾನೆ...