ಕವಿತೆ ಕುಲಾಯಿಯವರು ತಿರುಮಲೇಶ್ ಕೆ ವಿDecember 17, 2015November 6, 2015 ವರ್ಷಕ್ಕೊಮ್ಮೆ ಬರುವ ಕುಲಾಯಿಯವರು ಆಗ ತಾನೆ ಮುಂಗಾರು ಮುಗಿದು ಹಸಿಯಾದ ಅಂಗಳದಲ್ಲಿ ಠಾಣೆ ಹೂಡುತ್ತಾರೆ. ಮನೆಯೊಳಗಿಂದ ಹೊರ ಬರುತ್ತವೆ ಕಿಲುಬು ಹಿಡಿದ ತಾಮ್ರದ ಪಾತ್ರೆಗಳು. ನಾವು ನೋಡುತ್ತಿರುವಂತೆಯೆ ಒಬ್ಬ ನೆಲ ಅಗೆದು ಕುಲುಮೆ ತಯಾರಿಸುತ್ತಾನೆ... Read More