ಕವಿತೆ ನಾವು ತಿರುಮಲೇಶ್ ಕೆ ವಿDecember 24, 2015November 6, 2015 ಒಂದೊಂದು ಮನೆಯೊಳಗೂ ಒಂದೊಂದು ಭರಣಿ. ಭರಣಿಯೊಳಗೆ ಪುರಾತನದ ದೈವಗಳು. ಯಾರೂ ತೆರೆಯರು. ಸಂಪುಟದಿಂದ ಹೊರ ಬರುವ ದೇವರುಗಳು ಕಲ್ಲಿನವು. ಹಲವು ಕಾಲದ ನೀರಿನಿಂದ ಸವೆದವು. ಮನೆಹಿಂದೆ ಒಂದೊಂದು ಮರದ ಮೇಲೂ ಒಂದೊಂದು ಪ್ರೇತಗಳು ಸದಾಕಾಲ... Read More