ಸಂಬಂಧ

ಸಂಬಂಧ

ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ ಹೊರಡಬೇಕಾಗಿದ್ದ ವಿಮಾನಗಳೂ ಬಿಸಿಲಿಗಾಗಿ ಕಾಯುತ್ತಾ ತಡವಾಗಿ...

ಕಂಡೆವು ನಾವು ನಿಮ್ಮಲ್ಲಿ

ಕಂಡೆವು ನಾವು ನಿಮ್ಮಲ್ಲಿ ಚುಕ್ಕಿ ಚಂದ್ರಮರ ಹೊಳಪಲ್ಲಿ ಶಾಂತಿ ಧಾಮವೂ ಕಣ್ಣಲ್ಲಿ ನಾವುಗಳಾಗುವೆವು ನಿಮ್ಮಲ್ಲಿ || ಓ ಮಕ್ಕಳೇ ನಗು ಮೊಗದಾ ಹೂವುಗಳೆ ಕವಲೊಡೆದಾ ದಾರಿಯಲ್ಲಿ ನೆಟ್ಟ ಸಸಿಗಳ ಹಸಿರಲ್ಲಿ|| ಪಚ್ಚೆ ಪೈರಿನ ಬೆಳೆಯಲ್ಲಿ...
ಕಾಡುತಾವ ನೆನಪುಗಳು – ೧೮

ಕಾಡುತಾವ ನೆನಪುಗಳು – ೧೮

"ಒಳಗೆ ಬರಲಾ? ಅವ್ವಾ..." "ಬೇಡಾ... ಎಲ್ರೂ ಮಲಗವ್ರೆ... ನಾನೇ ಹೊರಗ್ ಬರ್ತೀನಿ..." ಎನ್ನುತ್ತಾ ಅವ್ವ ಹೊರಗೆ ಬಂದಿದ್ದಳು. "ನಾನೀಗ ಬೆಂಗಳೂರಿನಿಂದ ಬಂದಿದ್ದೀನಿ..." "ಊರು ಬದಲಾವಣೆಯಾದ್ರೆ ಚಾಳಿ ಬದಲಾಗುತ್ತಾ? ನಿನ್ನ ಮೇಲಿನ ನಂಬಿಕೆ ಸತ್ತು ಹೋಗ್ಬಿಟ್ಟಿದೆ..."...

ಹುಟ್ಟುಗುರುಡ

‘ಹುಟ್ಟು ಕುರುಡನು ಇವನು, ಈ ಮಗನಿಗೆಂದೆನ್ನ ಮನೆಗೆ ಮನೆಯೇ ಹಾಳು ಆದ್ ಸಾಲವು ಸಾಲ- ದೆನುವಂತೆ ಆಗಿಹನು ಋಣಗೂಳಿಗಿವ ಮೂಲ ಓದುವದದೇಕಿವನು ಕೊಂಡು ಗ್ರಂಥಗಳನ್ನು? ಕುರುಡರಿಗೆ ಸಾಲೆ! ಭಲೆ! ಏನು ತಿಳಿಯುವದಣ್ಣ, ಆಳರಸುಮನೆತನಕೆ !...

ದೇವರ ಕರುಣೆ

ಸುಖಪಡುವ ಕಾಲದಲಿ ನಿದ್ರೆಯಾತಕೊ ಗೆಳೆಯ ನಿನ್ನ ಗೆಳತಿಯ ಮರೆತು ಯಾಕೆ ಹೋದೆ ಬೇಲಿ ಬನಗಳ ಆಚೆ ನೂರು ಕೆರೆಗಳ ಆಚೆ ಅಡಗಿರುವ ಸುಂದರಿಯ ಯಾಕೆ ಮರೆತೆ ಓ ಗೆಳೆಯ ಬಾ ಇಲ್ಲಿ ಈ ಮಳೆಯ...
ಸಂಭ್ರಮ ವಿಷಾದಗಳು ಹದಗೊಂಡ ಪೇಜಾವರ ಸದಾಶಿವರಾಯರ ಕಾವ್ಯ

ಸಂಭ್ರಮ ವಿಷಾದಗಳು ಹದಗೊಂಡ ಪೇಜಾವರ ಸದಾಶಿವರಾಯರ ಕಾವ್ಯ

ಜಡವಾದ ಕವಿತೆಗಳನ್ನು ಬರೆದ ಕವಿಗಳು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಬಹುದು. ಹದವಾದ ಸಾಲುಗಳನ್ನು ಬರೆಯುತ್ತಲೇ ಶಾಶ್ವತವಾದ ಜಾಗವನ್ನು ಹಿಡಿದು ಕುಳಿತ ಕವಿಗಳೂ ಸಾಹಿತ್ಯ ಚರಿತ್ರೆಯಲ್ಲಿ ಸಿಗಬಹುದು. ಸಾಹಿತ್ಯ ಚರಿತ್ರೆ ಅನೇಕ ಸಾರಿ ತನ್ನ ಅಳತೆಗೋಲುಗಳಿಂದ ಅಳೆಯುವ...

ನಂಜೀ ಗುಮಾನಿ

ನಾನ್ ಇನ್ನಾರ್‍ಗೋ ನೋಡ್ದೇಂತ್ ಯೋಳಿ ಇಲ್ದಿದ್ ಅತ್ತೀನ್ ಇಂಜಿ ಸಿಕದಿದ್ ಬಿತ್ತಾನ್ ಎತ್ತೋಕ್ ನೋಡಿ ರಾಂಗ್ ಮಾಡ್ಬಾರ್‍ದು ನಂಜಿ. ೧ ನಿದ್ದೇಲ್ ಇಡ್ದಿ ನನ್ನ ಎಬ್ಬಿಸ್ತ ‘ನಿನ್ ಎಸರೇನ್?’ ಅಂತನ್ನು- ‘ಪುಟ್ನಂಜಿ’ ಅಂತನ್ದೆ ಓದ್ರೆ...

ದಬ್ಬಾಳಿಕೆಗೆ – ೧

ನೆತ್ತಿಗೇರಿದ ಕಣ್ಣ ಕುರುಡು ದಬ್ಬಾಳಿಕೆಯೆ! ಪೊಳ್ಳು ಬಿಂಕದ ಮೂಗ ಮೇಲೆಮಾಡಿ, ಹಿಂಬರಿಕೆಯಡಿಯಲ್ಲಿ ಸಿಕ್ಕು ತೊತ್ತಳಿಗೊಂಡು ಸಾವವರ ನರಳಿಕೆಯ ಕಿವುಡಗೇಳಿ, ಇಲ್ಲಿಯೂ ಅಲ್ಲಿಯ ಕೊನೆಗಾಣದಾಸೆಗಳ ಅಂತರ ಪಿಶಾಚಿಯೇ! ತಣಿಸಲೆಳಸಿ ರಕ್ಷಕನು ಎಂದು ತಿಳಕೊಂಡ ರಾಕ್ಷಸನು ನೀನು,...

ಪ್ರಜ್ಞೆ

ಸಾಧಕನೊಬ್ಬ ಯಾವಾಗಲು ಪ್ರಶ್ನೆ ಉತ್ತರಗಳಲ್ಲಿ ಮಾತಾಡಿಕೊಳ್ಳುತ್ತಿದ್ದ. ಅವನಲ್ಲಿ ಗುರು ಶಿಷ್ಯನ ಎರಡು ಧ್ವನಿ ಮನೆಮಾಡಿತ್ತು. ಇವನಿಗೆ ಎರಡು ಕೊರಲು ಇರಬೇಕು ಎಂದು ಕೆಲವರು, ಇಲ್ಲ ಇವನಿಗೆ ಎರಡು ಹೃದಯ ಎಂದು ಕೆಲವರು, ಇಲ್ಲ ಇವನಿಗೆ...