ಉಮರನ ಒಸಗೆ – ೮

ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. *****
ಗಾಳಿಯಿಂದ ಕುಡಿಯುವ ನೀರು!?

ಗಾಳಿಯಿಂದ ಕುಡಿಯುವ ನೀರು!?

ಗಾಳಿ ಪ್ರಾಣವಾಯು ಉಸಿರಾಟಕ್ಕೆ ಅಗತ್ಯವಾದ ವಸ್ತು. ಆದರೆ ಗಾಳಿಯಿಂದ ಕುಡಿಯುವ ನೀರನ್ನು ತಯಾರಿಸಬಹುದೆಂದು ಸಿಂಗಪುರಿನ ಹೈಪ್ಲಕ್ಸ್ ಎಂಬ ಸಂಸ್ಥೆ ಎಕ್ಯೋಸಸ್, ಎಂಬ ಸಲಕರಣೆಯ ಸಹಾಯದಿಂದ ಗಾಳಿಯಲ್ಲಿರುವ ನೀರಿನ ಆವಿಯನ್ನು ತಂಪುಗೂಳಿಸಿ ದ್ರವೀಕರಿಸಿ ನೀರನ್ನಾಗಿ ಪರಿವರ್‍ತಿಸಲಾಗುತ್ತದೆ....

ಯೇಸು-ಕೃಷ್ಣ

ರಾಗ ಬೇಹಾಗ- ತಾಳ ತ್ರಿವಟ ಶ್ರೀ ಹರಿಯೇ ಬಳಲಿದೆ ಎಂತು ನಮಗಾಗಿ ನರಲೀಲೆಯನಾಂತು! || ಪಲ್ಲ || ಶುಭಜನನಕೆ ಸೆರೆಗತ್ತಲೆಯೊ ಹಿತ ವಾದುದು ೧ಮಂದೆಯ ಗೋದಲೆಯೊ? ೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ? ಯಮುನೆಯೀಸೆ ತಂದೆಯ...

ಕನ್ನಡ ಸತ್ವ

ಕನ್ನಡ ಎಂದರೆ ಬರಿ ನುಡಿ ಅಲ್ಲ ಮುತ್ತಿನ ಮಣಿ ಸಾಲು ಕನ್ನಡ ಎನ್ನಲು ನಿನ ಕೊರಳಲ್ಲಿ ಸಂಗೀತದ ಹೊನಲು ಕನ್ನಡ ಎನುವ ಮೂರಕ್ಷರದಿ ಎನಿತೋ ಅರ್ಥವಿದೆ ಕನ್ನಡತನವ ಮೈಗೂಡಿಸಿದರೆ ಬಾಳಿಗೆ ಸತ್ವವಿದೆ ಕವಿ ಕೋಗಿಲೆಗಳು...
ಪಳ್ಪಟ್ಟನಾಯ್ಕ

ಪಳ್ಪಟ್ಟನಾಯ್ಕ

ಉಡುಪಿಯ ಅನಂತೇಶ್ವರ ದೇವಸ್ಥಾನದ ಪೌಳಿಯಲ್ಲಿ ಜನರದೊಂದು ಗುಂಪು. ಗಂಡಸು ಹೆಂಗಸರೆಂದು ಸುಮಾರು ಐವತ್ತು ಮಂದಿ ಗಂಟುಮೂಟೆಗಳನ್ನು ಕಟ್ಟಿ ಕೊಂಡು ಕುಳಿತಿರುವರು. ಅವರ ಬಳಿಯಲ್ಲಿ ಅವರ ಬಂಧುಬಾಂಧವರಿಷ್ಟಮಿತ್ರರ ವರ್ಗಕ್ಕೆ ಸೇರಿದವರನೇಕರು ಕುಳಿತು ಮಾತಾಡುತ್ತಿರುವರು. ಅಲ್ಲಿ ನಡೆಯುತ್ತಿರುವ...

ತನ್ನ ಇನಿಯಳನ್ನು ಹಳಿದವರ ಬಗ್ಗೆ

ಕಣ್ಣನ್ನರೆ ಮುಚ್ಚಿಕೊ, ಹಾಯಾಗಿ ಸಡಿಲಿಸಿಕೊ ತಲೆಗೂದಲನ್ನು, ಹಿರಿಜೀವಗಳ, ಅವರ ಹೆಮ್ಮೆಗಳ ಕುರಿತು ಕನಸು ಕಾಣು ಅಲ್ಲಸಲ್ಲದ್ದೆಲ್ಲ ಆಡಿದ್ದಾರೆ ಜನ ಎಲ್ಲ ಕಡೆ ನಿನ್ನನ್ನು ಹಳಿದು, ಆದರೀ ಗೀತವನು ಹಿರಿಜೀವಗಳ ಜೊತೆ, ಅವರ ಹೆಮ್ಮೆಗಳ ಜೊತೆ...