ಆಯ್ಕೆ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಬಾಳಿನ ಸಫಲತೆಯನ್ನೋ ಕೃತಿಯ ಪರಿಪೂರ್‍ಣತೆಯನ್ನೋ ಆಯಬೇಕು ಒಂದನ್ನೇ ಮನುಷ್ಯಮತಿ ಇಲ್ಲಿ, ಆಯ್ದರೆ ಎರಡನೆಯದನ್ನು ಬಿಟ್ಟುಕೊಡಬೇಕು ದೇವಸೌಧವನ್ನು, ಕುದಿಯಬೇಕು ತಡಕಾಡುತ್ತ ಕತ್ತಲಲ್ಲಿ. ಎಲ್ಲ ಕಥೆ ಕೊನೆಗಂಡು ಉಳಿಯುವುದಾದರೂ ಏನು? ಗೆಲುವೋ,...
ಕಾಡುತಾವ ನೆನಪುಗಳು – ೧೨

ಕಾಡುತಾವ ನೆನಪುಗಳು – ೧೨

ಹೌದು ಸಂಬಳಕ್ಕಿಂತ ಹೆಚ್ಚು ಮೇಲು ಸಂಪಾದನೆಯನ್ನೇ ನಂಬಿದ್ದ ನನ್ನ ಕೆಲ ಸಹೋದ್ಯೋಗಿಗಳಿಗೆ ನನ್ನ ಮೇಲೆ ಸಿಟ್ಟು. ಆ ಸಿಟ್ಟು ಕ್ರಮೇಣವಾಗಿ ದ್ವೇಷಕ್ಕೆ ತಿರುಗಿತ್ತು. ನಾಗರಹಾವು ಏನೂ ಮಾಡದಿದ್ದರೂ ಹೆಸರು ಕೇಳಿದರೂ ಭಯ ಪಡುವವರು, ಹೆದರಿಕೆಯ...

ಕಾದಲ

ನನ್ನ ಕಾದಲಳಿವಳು ನಿತ್ಯವಿಹಳೆನ್ನ ಸೂರ್‍ಯ ಅವಳನ್ನು ಸುತ್ತುತಿಹ, ನುತಿಸುತಿಹ ಪೃಥ್ವಿ ನಾನು! ನನ್ನ ಮನದನ್ನೆ ಕಲ್ಪದ್ರುಮದ ದಿವ್ಯ ಕುಸುಮ, ದೇವನಿಂದವಳನ್ನು ವಡದ ನೇಹಿಗ ನಾನು! ನಲ್ಲೆಯಿವಳೆನ್ನ ಕಣ್ಮನವ ತುಂಬಿರುವ ಬೆಳಕು, ಅವಳ ಕಾಂತಿಯನಿಳೆಗೆ ಬಿಂಬಿಸುವ...

ಮಳೆಯ ನಾಡಿಗೆ ಬಂದೆನೆ

ಮಳೆಯ ನಾಡಿಗೆ ಚಳಿಯ ನಾಡಿಗೆ ಹಸಿರ ಕಾಡಿಗೆ ಬಂದೆನೆ ಹೂವು ಹೂವಿಗೆ ದುಂಬಿ ದುಂಬಿಗೆ ಮುತ್ತು ಕೊಡುವುದ ಕಂಡೆನೆ ಚಿತ್ರ ಚಲುವಿಯ ಕಂಡೆನೆ || ನೀಲ ಗಗನದಿ ಮೇಘ ಮಯೂರಿ ಕುಣಿವ ರಾಸವ ಸವಿದೆನೆ...
ಎರಡು ಕತೆಗಳು

ಎರಡು ಕತೆಗಳು

ಸಾಲು ಸಾಲು ಅತ್ಯಾಚಾರಗಳ ಸುದ್ದಿ ದಿನವೂ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಹೊತ್ತಿನಲ್ಲಿ ಕನ್ನಡದ ಎರಡು ಕತೆಗಳು ಅತ್ಯಾಚಾರವನ್ನು ಕುರಿತು ಚಿತ್ರಿಸಿದ್ದು ನೆನಪಾಗುತ್ತಲಿದೆ. ಚಿತ್ತಾಲರ ‘ಆಬೊಲಿನಾ’ ಹಾಗು ಪೂರ್ಣಚಂದ್ರ ತೇಜಸ್ವಿಯವರ ‘ಕುಬಿ ಮತ್ತು ಇಯಾಲ’ ಎಂಬ...

ನಂಜಿ – ರತ್ನ

‘ಸುಲಿದಿದ್ ಬಾಳೇ ಅಣ್ ಇದ್ದಂಗೆ ತಲೆ ಮೇಗೌನೆ ಚಂದ್ರ!’ ‘ಮುಡಿಸೋಕ್ ಮಡಗಿದ್ ಮಲ್ಗೆ ದಂಡೆ ಇದ್ದಂಗೌನೆ ಚಂದ್ರ!’ ೧ ’ರತ್ನನ್ಗ್ ಅದನೆ ತಿನ್ನೀಸ್ತಿದ್ದೆ ಕೈಗಾರ್ ಎಟಕಿಸ್ತಿದ್ರೆ!’ ‘ನಂಜೀಗ್ ಅದನೆ ಮುಡಿಸ್ತಾನಿದ್ದೆ ಕೈಗಾರ್‌ ಎಟಕಿಸ್ತಿದ್ರೆ!’ ೨...

ಅದೃಷ್ಟ

ಕಣ್ಣ ಕಾಣ್ಕೆಯ ಮೀರಿ, ಕಣ್ಣ ಕಟ್ಟಿದ ರೂಹೆ! ಬಣ್ಣನೆಯ ಬಣ್ಣಕೂ ಸಿಗದೆ ನೀನು; ಹುಟ್ಟುಕಟ್ಟನು ಹರಿದು, ಹಾರುತಿರುವೀ ಊಹೆ, ಬರೆಯಲಿಕೆ ನಿನ್ನನ್ನೆ ಹವಣಿಸುವದೇನು? ಲಹರಿಗೂ ತರಲ, ನೀ ನೆರಳಿಗೂ ವಿರಲ, ಸುಳಿ- ಯೆಲರಿಗೂ ಚಂಚಲನು...

ಸತ್ಯದ ವಿಳಾಸ

ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು "ಸತ್ಯದ ವಿಳಾಸ ನಿಮಗೆ ಗೊತ್ತೇ?" ಎಂದ. "ನನಗೆ ಹಲವು ವಿಳಾಸಗಳು ಗೊತ್ತು, ಅದನ್ನು ಬೇಕಾದರೆ ಹೇಳುತ್ತೇನೆ. ಅದನ್ನು ಹಿಡಿದು ನೀ ಸತ್ಯವನ್ನು ಹುಡುಕು" ಎಂದರು ಗುರುಗಳು. "ಹೇಳಿ ಗುರುಗಳೇ’...

ಅಲಲಾ ಸೃಜನ ಶೀಲತೆಯೆಂದೊಡೇಂ?

ಶಾಲೆಯೊಳೋದಿ ತೆಗೆವುನ್ನತದಂಕಗಳೇ? ನಲಿದುಲಿವಂತೆ ರಸಿಕರನೆಳೆವ ಕಲೆಯೇ? ಒಲ್ಲೆನೆನುವವರನೊಪ್ಪಿಸುವಕ್ಷರ ಗ್ರಂಥಂಗಳೇ? ಮೆಲ್ಲನಪ್ಪುದಕೆ ಆವೇಗವನೀವ ಯಂತ್ರಾಯುಧಂಗಳೇ? ಶೀಲ ಸೌಖ್ಯವದು ಸೃಷ್ಟಿಯೊಡಗೂಡಿ ಉಂಬಕಲೆಯು - ವಿಜ್ಞಾನೇಶ್ವರಾ *****

ಚಂದ್ರ ಮೊಕಿ ಮಲ್ಲಿಗೆ

ಚಂದ್ರ ಮೊಕಿ ಮಲ್ಲಿಗೇ ಉದ್ರೇನಮ್ಮ ಅಂಗಳಕೇ ಚದ್ರ್ಯವರು ಚಂಡಾಡೀ ಬರುವಗೇ || ಮಲ್ಲುಗೆ ಉದ್ರೆ ನನ ಸಾಲೀ ಸೆರಗೀಗೆ ***** ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ...