ಕರುಣಿಕರು ಕೊಟ್ಟ ಅರಪಾವ ಜೋಳ

ಕರುಣಿಕರು ಕೊಟ್ಟ ಅರಪಾವ ಜೋಳದಿಂದ ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ ||ಪ|| ಸ್ಥಿರವಲ್ಲ ಸಂಸಾರ ಕೆರವಿನಟ್ಟಿಯ ಸರಿ ಬರಿದೆ ಆಸೇಕ ಬಿದ್ದೆಲ್ಲೋ ಮನಸೇ ||ಅ.ಪ.|| ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ ನಾಮವನು ಕೇಳಿ ಬಂದೆಲ್ಲೋ ಮನಸೇ...

ಚಿನ್ಮಯಿ

ದಾರಿ ತೋರುವವರಾರು ನಿನಗೆ ಚಿನ್ಮಯಾನಂದದ ಶಿವ ಬೆಳಕಿನೆಡೆಗೆ || ವೀಧಿ ಬೀಧಿ ಹಾದಿಯಲ್ಲು ಕಲ್ಲು ಮುಳ್ಳಿನ ಕಂದರ ಪೊಳ್ಳು-ಜೊಳ್ಳು ಭರವಸೆ ಗೋಪುರ ಹೆಜ್ಜೆ-ಹೆಜ್ಜೆಗೂ ಮುಖವಾಡ ಬಿಂಬವು ಹಗಲುಗನಸಿನ ಡಂಗುರ || ಎನು ನೆಚ್ಚುವೆ ಯಾರ...

ಪಶ್ಚಿಮಘಟ್ಟ

ಮುತ್ತಿಡುತ ನೀಲಾಗಸಕೆ ಜಗವ ಬೆರಗುಗೊಳಿಸಿ ನದಿ-ತೊರೆಗಳ-ಧಾಮ ಹಸಿರ ಸಿರಿಯ ವೈಯ್ಯಾರದ ನಿತ್ಯೋತ್ಸವದ ಪಶ್ಚಿಮಘಟ್ಟ ತುಂಬಿದ ಮಾಲೆಗಳಲ್ಲಿ ಬೆಟ್ಟಗಳ ಸಾಲು ಬೆಸೆದು ಹೊದ್ದ ನಿತ್ಯ ಹರಿದ್ವರ್ಣ ವಾತ್ಸಲ್ಯದ ಮಡಿಲು ಮಾದಾಯಿ ಮಾತೃ ಒಡಲ ಅಪ್ಪುಗೆಯಲಿ ಜಲಧಾರೆ...

ಬಿಡತೇನಿ ದೇಹ ಬಿಡತೇನಿ

ಬಿಡತೇನಿ ದೇಹ ಬಿಡತೇನಿ ||ಪ|| ಬಿಡತೇನಿ ದೇಹವ ಕೊಡತೇನಿ ಭೂಮಿಗೆ ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||೧|| ಪಾವಕಗಾಹುತಿ ಮಾಡಿ ಜೀವನದಸು ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||೨|| ಅವನಿಯೊಳು ಶಿಶುನಾಳಧೀಶನೆ...

ಸತ್ಯ ಬೇಕೆಂದು

ಸತ್ಯ ಬೇಕೆಂದು ಜಗವೆಲ್ಲಾ ಸುತ್ತಿದೆ ನಡುವೆ ಜನರಿಲ್ಲದೆ ಮನದಲ್ಲೇ ಸತ್ತಿದೆ ನ್ಯಾಯ ಬೇಕೆಂದು ಮನೆ ಮೆನಯ ತಟ್ಟಿದೆ ಹೊರ ಬರ ಬಿಡದ ಜನ ಬಾಗಿಲೆಲ್ಲ ಮುಚ್ಚಿದೆ ದೇವರು ಬೇಕೆಂದು ಬೀದಿ ಬೀದಿ ಅಲೆದೆ ಎಲ್ಲೆಲ್ಲೂ...

ಕಲ್ಯಾಣಿಯು ಕರುಣವಾಯಿತು ನಮಗ

ಕಲ್ಯಾಣಿಯು ಕರುಣವಾಯಿತು ನಮಗ ||ಪ|| ಮಲ್ಲೇಶ ಕೇಳೆಲೋ ಸುಣ್ಣ ತಂಬಾಕವು ಸೊಲ್ಲು ಸಾರಿತು ಗುಲ್ಲುಎನಿಸುತಲಿ ||ಅ.ಪ.|| ಕಲ್ಯಾಣದಿಂ ಹೊರುಟು ದಾರಿ ಹಿಡಿದಿರುತಲಿ ಶಿಗ್ಗಲಿಯೊಳು ಬಾಯಲಿ ನುಡಿದ ಪರಿಪರಿಯ ಮೋಹಕ್ಕೆ ಬೆರೆತು ಕಾಲಿಡುತಲಿರೆ ಸರಸದಿ ಭೀಮಗ...
ಪ್ರೀತಿಯ ತಾಜಮಹಲ್

ಪ್ರೀತಿಯ ತಾಜಮಹಲ್

- ೧ - ಲಖನೌದಿಂದ ಪುಷ್ಪಕ ಎಕ್ಸಪ್ರೆಸ್ ರೈಲಿನಲ್ಲಿ ರಾತ್ರಿಯೆಲ್ಲ ಪ್ರಯಾಣಿಸಿ ನಾವು ಆಗ್ರಾ ತಲುಪಿದಾಗ ಬೆಳಗಿನ ಹೂ ಬಿಸಿಲು. ಜಗದ್ವಿಖ್ಯಾತ ತಾಜಮಹಲು ಇರುವ ಭೂಸ್ಪರ್ಶ,  ಹಿತಕರ ಗಾಳಿಯೊಂದಿಗೆ ಮಿಳಿತಗೊಂಡು ಅದಮ್ಯ ಪುಳಕ ಆನುಭವಿಸುತ್ತಿರುವಂತೆ...

ಮಾದಾಯಿ

ಹಸಿರು ಸೀರೆಯುಟ್ಟು.... ಭೂಮಡಿಲ... ಮುತ್ತಿಟ್ಟು ಜಲ-ತಾರೆಗಳ ಅಪ್ಪಿ ಹರಿದ್ವರ್ಣದ ಆಲಿಂಗನ ನಿತ್ಯ ಕಾನನಗೋಡೆ ಮಾದಾಯಿ ಮಡಿಲು ಏರು ತಗ್ಗುಗಳ... ಬೆಟ್ಟಗಳ ನಡುವಲಿ ಜುಳು... ಜುಳು... ಸುಮಧುರ ನಿಸರ್ಗ ನಿನಾದ ಸಂಗೀತ ಚೆಲ್ಲುತ ಬಳಲಿದ ದಾಹಕೆ...

ಭಾಷ್ಯ ಬರೆಯುವುದೆಂತು

ಭೂರಮೆಯ ಭೌಮದನಿಕೇತನಕೆ ಭಾಷ್ಯ ಬರೆಯುವುದೆಂತು ಬರಿ ಮಾತು || ಮೌನ ತವಸಿಯ ತಪದಾ ನೆಲೆಯಲಿ ಮಾತಿಗೆಲ್ಲಿಯ ಕಾಲ ಸಂದಲಹುದು || ಎತ್ತರೆತ್ತರ ಶೃಂಗಾರನಂಗವು ಮೌನ ಹಿಮದ ಪಾದಾದಿಯಲು ಮತ್ತೆ ಮೌನ || ಕಂದರಂದ್ಹರದಾಳದಳದಲೂ ನಿಃಶಬ್ದ...

ಶೂನ್ಯ

ಹುಟ್ಟಿನ ಕಾರಣ ತಿಳಿಯದೇ ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ ಅನಂತದಲ್ಲಿ ವಿಲೀನವಾಗುವುದಷ್ಟೇ ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ ನೆನಪು - ಮೂಲಭೂತವಾಗಿ ಇರುವುದು ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು ಅನಂತ ದಿಕ್ಕುಗಳು.  ಹೌದು, ಮೂಡಣ,...