ಮಾದಾಯಿ

ಹಸಿರು ಸೀರೆಯುಟ್ಟು.... ಭೂಮಡಿಲ... ಮುತ್ತಿಟ್ಟು ಜಲ-ತಾರೆಗಳ ಅಪ್ಪಿ ಹರಿದ್ವರ್ಣದ ಆಲಿಂಗನ ನಿತ್ಯ ಕಾನನಗೋಡೆ ಮಾದಾಯಿ ಮಡಿಲು ಏರು ತಗ್ಗುಗಳ... ಬೆಟ್ಟಗಳ ನಡುವಲಿ ಜುಳು... ಜುಳು... ಸುಮಧುರ ನಿಸರ್ಗ ನಿನಾದ ಸಂಗೀತ ಚೆಲ್ಲುತ ಬಳಲಿದ ದಾಹಕೆ...