ಚಿನ್ಮಯಿ

ದಾರಿ ತೋರುವವರಾರು ನಿನಗೆ ಚಿನ್ಮಯಾನಂದದ ಶಿವ ಬೆಳಕಿನೆಡೆಗೆ || ವೀಧಿ ಬೀಧಿ ಹಾದಿಯಲ್ಲು ಕಲ್ಲು ಮುಳ್ಳಿನ ಕಂದರ ಪೊಳ್ಳು-ಜೊಳ್ಳು ಭರವಸೆ ಗೋಪುರ ಹೆಜ್ಜೆ-ಹೆಜ್ಜೆಗೂ ಮುಖವಾಡ ಬಿಂಬವು ಹಗಲುಗನಸಿನ ಡಂಗುರ || ಎನು ನೆಚ್ಚುವೆ ಯಾರ...