ಪಾಲಿಸಯ್ಯ ಪಾರ್ವತಿಪತಿ

ಪಾಲಿಸಯ್ಯಾ ಪಾರ್ವತಿಪತಿ ತ್ರಿಲೋಕದೋಳ್ ವಿರತಿ ||ಪ|| ಗಂಗಾಧರನ ಸ್ತುತಿ ಧ್ಯಾನಿಸುವ ಆತ್ಮಾಭಿರತಿ ಕರುಣಿ ಕೈಲಾಸಕಧಿಪತಿ ||೧|| ಗಿರಿಜಾರಮಣನ ಸ್ತುತಿ ಭಜಿಸಿ ಶಿವಯೋಗ ಸ್ಥಿತಿ ಸಿದ್ಧಶಿವಯೋಗಿ ಸುಮತಿ ||೨|| ಬೇಗನೆ ಹೊಂದಿಸು ಸದ್ಗತಿ ಶಿಶುನಾಳಧೀಶನೇ ಗತಿ...

ಏನಿದು ಪೇಳು ಆತ್ಮಗೆ ಪರಮಾತ್ಮಗೆ

ಏನಿದು ಪೇಳು ಆತ್ಮಗೆ ಪರಮಾತ್ಮಗೆ ||ಪ|| ನಿನ್ನ ನಿಜವನು ತಿಳಿಯದೆ ಭವದೊಳು ಮುಳು ಮುಳುಗಿ ಶುಭ ಉಳಿಯದೆ ನೀ ||೧|| ಪರಮಸಾಗರ ಜೀವನ ಧರೆಗಾಳ್ದ ಈ ಘನ ಅರಿಯದವಗೆ ಬರೆ ಉಸುರಿದರೇನಿದು ಸುರ ಅಜ...

ಪಾಪ ರಹಿತ ಪರಮಾತ್ಮ ಸರ್ವೋತ್ತಮ

ಪಾಪ ರಹಿತ ಪರಮಾತ್ಮ ಸರ್ವೋತ್ತಮ ತಾಪಸಂಹರ ಪರಾತ್ಪರಾ ||ಪ|| ನೋಡಿ ಏನು ಭಜಿಸಲಿ ನಾನು ಕಾಡಿದರೆ ಸಿಗುವದು ಏನು ರೂಢಿಗೈವನೇ ಕಾಲಕೂಟವಿಷ ಕೇಡಿಗ ಶೇಷಾಭರಣ ||ಅ.ಪ.|| ಧನಿಕನೆಂದು ನಾನನ್ನುವೆನೆ ಮನಕೆ ಸಂಶಯವು ಬರುತಲಿದೆ ತಿರಿದುಣ್ಣುತ...

ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ

ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ ಮಾನವ ಜನ್ಮಕೆ ಬಂದು ಏನೇನು ತಿಳಿಯಲಿಲ್ಲೋ ಶಂಭೋಲಿಂಗಾ ||ಪ|| ಹಾವು ಹರಿದಾಡಿತು ಚೇಳು ಕುಣಿದಾಡಿತು ಶಂಭೋಲಿಂಗಾ ಹಾವು ಚೇಳಿನ ನುಂಗಿ ಕೋಳಿ ಕೂಗುವದು ಶಂಭೋಲಿಂಗಾ ||೧|| ಪಕ್ಕವಿಲ್ಲದ...

ಹಮ್ ತೋ ದೇಖಾ ಮೊಹಮ್ಮದ

ಹಮ್ ತೋ ದೇಖಾ ಮೊಹಮ್ಮದ ನೂರೆಗಂವರ್‍ ರಮ್ತೇ ಜಾಕರ್‍ ಆತಸೆ ತವಾಫ್ ಕರ್‍ ||೧|| ಚಾರ ಅನಾಸಿರ್‍ ಘರ ಪುಕಾರೆ ಮಾರದಿಯೆ ಮಾಯೇ ಕಿ ಅಸರ್‍ ||೨|| ರೋಜಾ ನಮಾಜಿ ರಬ್ಬನಾ ರಾಜಿ ವಾಜಿ...

ನಡಿಯೋ ದೇವರ ಚಾಕರಿಗೆ

ನಡಿಯೋ ದೇವರ ಚಾಕರಿಗೆ ಮುಕ್ತಿ- ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ                    ||ಪ|| ಎಡಬಲಕೆ ನೋಡುತಲಿ ಷಣ್ಮುಖ ಒಡಲೊಳಗೆ ತನ್ನ ಮನವ ಸೇರಿಸಿ ಕಡು ವಿಷಯ ಕರುಣಾಬ್ದಿಗಳ ಕೈ ಹೊಡೆದು...

ಖಾದರಿ ಸದಾವರಿ

ಖಾದರಿ ಸದಾವರಿ ನಿತ್ಯ ನಿರಂಜನಾವರಿ ||ಪ|| ಪಂಚ ಪ್ರಣಮ ಘೋಷನಾದ ಮುಂಚೆ ಮೌನ ಖಾದರಿ ಸಂಚಿತಾರ್ಥ ವಿಷಯ ಕರ್ಮವಿದು ಪ್ರಪಂಚದೂರ ಖಾದರಿ ಪದವಿದಾನು ಸದವಿದಾನು ಪದವಿದೂರ ಖಾದರಿ ||೧|| ಆದಿನಾದ ಮೋದನಾದ ಹಮ್ಮನಳಿದ ಖಾದರಿ...

ದಶಾವತಾರಕಾ ಕೃಷ್ಣ

ದಶಾವತಾರಕಾ ಕೃಷ್ಣ ದಶಾವತಾರಕಾ.... ||ಪ|| ಕೃಷ್ಣಮೂರ್ತಿ ಸೃಷ್ಟಿಪೂರ್ತಿ ಇಷ್ಟದಾಯಕಾ ಸರ್ವೇಷ್ಟದಾಯಕಾ ||೧|| ಬಲಿಯ ತುಳಿದು ನೆಲಿಯ ತಿಳಿದು ಕಲಿವಿಚಾರಕಾ ಮಹಾಬಲದಿ ಪೂರಕಾ ||೨|| ಬೌದ್ಧ ವಾಮ ಪರಶುರಾಮ ಕ್ಷತ್ರಿನಾಶಕಾ ಮತ್ಸ್ಯ ಕೂರ್ಮರೂಪಕಾ ||೩|| ಭುವನೋದ್ಧಾರ...

ಬೋದಹ ಒಂದೇ

ಬೋದಹ ಒಂದೇ ನಾದ ಒಂದೇ                              ||ಪ|| ಸಾದಹನ ಮಾಧುವ ಹಾದಿ ಒಂದೇ ಆದಿ ಪದ ಒಂದೇ                        ||ಅ.ಪ|| ಬಿಂದು ಒಂದೇ ನಿಜಾ- ನಂದ ಒಂದೇ ತಂದೆ ಸದಗುರು ಒಂದೇ ಅಂದಿಗಿಂದಿಗೊಂದೇ                          ||೧|| ದೋಶಹ ಒಂದೇ...

ಮೈಲಾರ ಮಹದೇವ ಕೈಲಾಸಪತಿಯೆ

ಮೈಲಾರ ಮಹದೇವ ಕೈಲಾಸಪತಿಯೆ ||ಪ|| ನಯ ಭಯದಲಿ ಮೈಯಿಕ್ಕುವೆ ಚರಣಕೆ ಕೈಮುಗಿದೆರುಗುವೆ ಸೈ ಸದ್ಗುರು ರಾಯ ||ಅ.ಪ.|| ಸುಂದರ ಮೂರುತಿ ಬಂಧುರ ಕೀರತಿ ಚಂದಾಸುರನ ವಧಮಾಡಿ ಜಗಕೆ ಆನಂದ ಬೀರಿದೆ ಮೈಲಾರಲಿಂಗ ||೧|| ಘನಕರುಣ...