ದಶಾವತಾರಕಾ ಕೃಷ್ಣ

ದಶಾವತಾರಕಾ ಕೃಷ್ಣ ದಶಾವತಾರಕಾ.... ||ಪ|| ಕೃಷ್ಣಮೂರ್ತಿ ಸೃಷ್ಟಿಪೂರ್ತಿ ಇಷ್ಟದಾಯಕಾ ಸರ್ವೇಷ್ಟದಾಯಕಾ ||೧|| ಬಲಿಯ ತುಳಿದು ನೆಲಿಯ ತಿಳಿದು ಕಲಿವಿಚಾರಕಾ ಮಹಾಬಲದಿ ಪೂರಕಾ ||೨|| ಬೌದ್ಧ ವಾಮ ಪರಶುರಾಮ ಕ್ಷತ್ರಿನಾಶಕಾ ಮತ್ಸ್ಯ ಕೂರ್ಮರೂಪಕಾ ||೩|| ಭುವನೋದ್ಧಾರ...