ಕವಿತೆ ಹಮ್ ತೋ ದೇಖಾ ಮೊಹಮ್ಮದ ಶಿಶುನಾಳ ಶರೀಫ್August 31, 2010May 16, 2015 ಹಮ್ ತೋ ದೇಖಾ ಮೊಹಮ್ಮದ ನೂರೆಗಂವರ್ ರಮ್ತೇ ಜಾಕರ್ ಆತಸೆ ತವಾಫ್ ಕರ್ ||೧|| ಚಾರ ಅನಾಸಿರ್ ಘರ ಪುಕಾರೆ ಮಾರದಿಯೆ ಮಾಯೇ ಕಿ ಅಸರ್ ||೨|| ರೋಜಾ ನಮಾಜಿ ರಬ್ಬನಾ ರಾಜಿ ವಾಜಿ... Read More
ಕವಿತೆ ನಡಿಯೋ ದೇವರ ಚಾಕರಿಗೆ ಶಿಶುನಾಳ ಶರೀಫ್August 30, 2010May 16, 2015 ನಡಿಯೋ ದೇವರ ಚಾಕರಿಗೆ ಮುಕ್ತಿ- ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ ||ಪ|| ಎಡಬಲಕೆ ನೋಡುತಲಿ ಷಣ್ಮುಖ ಒಡಲೊಳಗೆ ತನ್ನ ಮನವ ಸೇರಿಸಿ ಕಡು ವಿಷಯ ಕರುಣಾಬ್ದಿಗಳ ಕೈ ಹೊಡೆದು... Read More
ಕವಿತೆ ಖಾದರಿ ಸದಾವರಿ ಶಿಶುನಾಳ ಶರೀಫ್August 29, 2010May 16, 2015 ಖಾದರಿ ಸದಾವರಿ ನಿತ್ಯ ನಿರಂಜನಾವರಿ ||ಪ|| ಪಂಚ ಪ್ರಣಮ ಘೋಷನಾದ ಮುಂಚೆ ಮೌನ ಖಾದರಿ ಸಂಚಿತಾರ್ಥ ವಿಷಯ ಕರ್ಮವಿದು ಪ್ರಪಂಚದೂರ ಖಾದರಿ ಪದವಿದಾನು ಸದವಿದಾನು ಪದವಿದೂರ ಖಾದರಿ ||೧|| ಆದಿನಾದ ಮೋದನಾದ ಹಮ್ಮನಳಿದ ಖಾದರಿ... Read More
ಕವಿತೆ ದಶಾವತಾರಕಾ ಕೃಷ್ಣ ಶಿಶುನಾಳ ಶರೀಫ್August 28, 2010May 16, 2015 ದಶಾವತಾರಕಾ ಕೃಷ್ಣ ದಶಾವತಾರಕಾ.... ||ಪ|| ಕೃಷ್ಣಮೂರ್ತಿ ಸೃಷ್ಟಿಪೂರ್ತಿ ಇಷ್ಟದಾಯಕಾ ಸರ್ವೇಷ್ಟದಾಯಕಾ ||೧|| ಬಲಿಯ ತುಳಿದು ನೆಲಿಯ ತಿಳಿದು ಕಲಿವಿಚಾರಕಾ ಮಹಾಬಲದಿ ಪೂರಕಾ ||೨|| ಬೌದ್ಧ ವಾಮ ಪರಶುರಾಮ ಕ್ಷತ್ರಿನಾಶಕಾ ಮತ್ಸ್ಯ ಕೂರ್ಮರೂಪಕಾ ||೩|| ಭುವನೋದ್ಧಾರ... Read More
ಕವಿತೆ ಬೋದಹ ಒಂದೇ ಶಿಶುನಾಳ ಶರೀಫ್August 27, 2010May 16, 2015 ಬೋದಹ ಒಂದೇ ನಾದ ಒಂದೇ ||ಪ|| ಸಾದಹನ ಮಾಧುವ ಹಾದಿ ಒಂದೇ ಆದಿ ಪದ ಒಂದೇ ||ಅ.ಪ|| ಬಿಂದು ಒಂದೇ ನಿಜಾ- ನಂದ ಒಂದೇ ತಂದೆ ಸದಗುರು ಒಂದೇ ಅಂದಿಗಿಂದಿಗೊಂದೇ ||೧|| ದೋಶಹ ಒಂದೇ... Read More
ಕವಿತೆ ಮೈಲಾರ ಮಹದೇವ ಕೈಲಾಸಪತಿಯೆ ಶಿಶುನಾಳ ಶರೀಫ್August 26, 2010May 16, 2015 ಮೈಲಾರ ಮಹದೇವ ಕೈಲಾಸಪತಿಯೆ ||ಪ|| ನಯ ಭಯದಲಿ ಮೈಯಿಕ್ಕುವೆ ಚರಣಕೆ ಕೈಮುಗಿದೆರುಗುವೆ ಸೈ ಸದ್ಗುರು ರಾಯ ||ಅ.ಪ.|| ಸುಂದರ ಮೂರುತಿ ಬಂಧುರ ಕೀರತಿ ಚಂದಾಸುರನ ವಧಮಾಡಿ ಜಗಕೆ ಆನಂದ ಬೀರಿದೆ ಮೈಲಾರಲಿಂಗ ||೧|| ಘನಕರುಣ... Read More
ಕವಿತೆ ಅಪ್ಪಯ್ಯನವರ ಪಾದ ಕಂಡೆ ಶಿಶುನಾಳ ಶರೀಫ್August 25, 2010May 16, 2015 ಅಪ್ಪಯ್ಯನವರ ಪಾದ ಕಂಡೆ ಸ್ವಾಮಿ ಗುಡಿಪುರ ಗ್ರಾಮದೊಳೇರಿಸಿ ಜಂಡೇ ||ಪ|| ಉಕ್ಕುತಿಹ ಆನಂದ ಭರದಿ ಸಕ್ಕರೆಯನೋದಕಿಯ ಮಾಡಿ ಓಂಕಾರ ಪ್ರಣಮವ ನೋಡಿ ಬಹುಕಾಲ ಭಕ್ತರ ಕೂಡಿ ಬಸವಾದಿ ಪ್ರಮಥರು ಹಾಡಿ ||೧|| ಅಂಬರಪುರವಿಂಬುಮಾಡಿ ಸಾಂಬನೂರವಿಲೆ... Read More
ಕವಿತೆ ಆದಿಬಸವ ಅನಾದಿಯಿಂದಲು ಶಿಶುನಾಳ ಶರೀಫ್August 24, 2010May 16, 2015 ಆದಿಬಸವ ಅನಾದಿಯಿಂದಲು ಮೇದಿನಿಗಿಳಿದು ಬಂದ ಚೋದ್ಯ ||ಪ|| ಶೋಧಿಸಿ ನಗರ ಕಲ್ಯಾಣದಿ ಕಲಿಯುಗ ವಿನೋ- ದದಿ ಸಲುಹಿದ ಶಿವನಾರಾಧ್ಯ ||೧|| ಸರಳು... Read More
ಕವಿತೆ ಭಲಿರೆ ಬಾಲದಂಡ ಹನುಮ ಶಿಶುನಾಳ ಶರೀಫ್August 23, 2010May 16, 2015 ಭಲಿರೆ ಬಾಲದಂಡ ಹನುಮ ಶಿಲೆಯೊಳಗೆ ಮೂಡಿ ನೆಲಿಸಿದೆಯೋ ಜನರೊಲಿಸಿದೆಯೋ ||ಪ|| ಕಲಹ ಕಂಠೀರವನಾಗಿ ಲಂಕೆಯನು ಸುಟ್ಟು ಬಲದಿ ರಾಮನ ಛಲ ಗೆಲಿಸಿದಿಯೋ ಸಿಟ್ಟಲೆ ಅಉರರ ಕುಟ್ಟಿ ಧುರದಿ ನಿಂತು... Read More
ಕವಿತೆ ನೀಲಕಂಠನ ದಿವ್ಯ ಆಲಯದೊಳು ಶಿಶುನಾಳ ಶರೀಫ್August 22, 2010May 16, 2015 ನೀಲಕಂಠನ ದಿವ್ಯ ಆಲಯದೊಳು ಬಂದು ಸಾಲಿಟ್ಟು ಸಾಧು ಸಮ್ಮುಖ ನೋಡಿದ್ಯಾ ||ಪ|| ಕಾಲಾನುಕಾಲನ ಕಾಲವಂದನೆ ಗೆದ್ದು ಮೇಲಾದ ಮಹಿಮೆ ನೋಡಿದ್ಯಾ ... Read More