ಖಾದರಿ ಸದಾವರಿ

ಖಾದರಿ ಸದಾವರಿ ನಿತ್ಯ ನಿರಂಜನಾವರಿ ||ಪ|| ಪಂಚ ಪ್ರಣಮ ಘೋಷನಾದ ಮುಂಚೆ ಮೌನ ಖಾದರಿ ಸಂಚಿತಾರ್ಥ ವಿಷಯ ಕರ್ಮವಿದು ಪ್ರಪಂಚದೂರ ಖಾದರಿ ಪದವಿದಾನು ಸದವಿದಾನು ಪದವಿದೂರ ಖಾದರಿ ||೧|| ಆದಿನಾದ ಮೋದನಾದ ಹಮ್ಮನಳಿದ ಖಾದರಿ...