ಕವಿತೆ ಪಾಲಿಸಯ್ಯ ಪಾರ್ವತಿಪತಿ ಶಿಶುನಾಳ ಶರೀಫ್September 4, 2010May 16, 2015 ಪಾಲಿಸಯ್ಯಾ ಪಾರ್ವತಿಪತಿ ತ್ರಿಲೋಕದೋಳ್ ವಿರತಿ ||ಪ|| ಗಂಗಾಧರನ ಸ್ತುತಿ ಧ್ಯಾನಿಸುವ ಆತ್ಮಾಭಿರತಿ ಕರುಣಿ ಕೈಲಾಸಕಧಿಪತಿ ||೧|| ಗಿರಿಜಾರಮಣನ ಸ್ತುತಿ ಭಜಿಸಿ ಶಿವಯೋಗ ಸ್ಥಿತಿ ಸಿದ್ಧಶಿವಯೋಗಿ ಸುಮತಿ ||೨|| ಬೇಗನೆ ಹೊಂದಿಸು ಸದ್ಗತಿ ಶಿಶುನಾಳಧೀಶನೇ ಗತಿ... Read More