ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ ಹೊರಡಬೇಕಾಗಿದ್ದ ವಿಮಾನಗಳೂ ಬಿಸಿಲಿಗಾಗಿ ಕಾಯುತ್ತಾ ತಡವಾಗಿ...
"ಒಳಗೆ ಬರಲಾ? ಅವ್ವಾ..." "ಬೇಡಾ... ಎಲ್ರೂ ಮಲಗವ್ರೆ... ನಾನೇ ಹೊರಗ್ ಬರ್ತೀನಿ..." ಎನ್ನುತ್ತಾ ಅವ್ವ ಹೊರಗೆ ಬಂದಿದ್ದಳು. "ನಾನೀಗ ಬೆಂಗಳೂರಿನಿಂದ ಬಂದಿದ್ದೀನಿ..." "ಊರು ಬದಲಾವಣೆಯಾದ್ರೆ ಚಾಳಿ ಬದಲಾಗುತ್ತಾ? ನಿನ್ನ ಮೇಲಿನ ನಂಬಿಕೆ ಸತ್ತು ಹೋಗ್ಬಿಟ್ಟಿದೆ..."...
ಜಡವಾದ ಕವಿತೆಗಳನ್ನು ಬರೆದ ಕವಿಗಳು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಬಹುದು. ಹದವಾದ ಸಾಲುಗಳನ್ನು ಬರೆಯುತ್ತಲೇ ಶಾಶ್ವತವಾದ ಜಾಗವನ್ನು ಹಿಡಿದು ಕುಳಿತ ಕವಿಗಳೂ ಸಾಹಿತ್ಯ ಚರಿತ್ರೆಯಲ್ಲಿ ಸಿಗಬಹುದು. ಸಾಹಿತ್ಯ ಚರಿತ್ರೆ ಅನೇಕ ಸಾರಿ ತನ್ನ ಅಳತೆಗೋಲುಗಳಿಂದ ಅಳೆಯುವ...