2005-06ರ ಅಂತಿಮ ಬಿ.ಎ. ತಂಡದ ಪಾವನ ಕೃಷ್ಣ ಮತ್ತು ಅವನ ಗೆಳೆಯ ರೊಡನೆ ನಡೆಸಿದ ಸಾಹಸದ ಬಗ್ಗೆ ಪದೇ ಪದೇ ನೆನೆಪಿಸುತ್ತಿದ್ದವನು ನಕಲೀಶ್ಯಾಮನೆಂಬ ಕಮಲಾಕ. ಅವನ ಚಾರಣ ಮಿತ್ರರಲ್ಲಿ ಹೆಚ್ಚಿನವರು ಉನ್ನತ ಶಿಕಣ ಅಥವಾ...
ಸುಳ್ಯ ರೋಟರಿ ಕ್ಲಬ್‌ನ ಮಾಜಿ ಅಧ್ಯಕ ಕುಂಡಡ್ಕ ತಿಮ್ಮಪ್ಪಗೌಡರು ಸದಾ ಏನನ್ನಾದರೂ ಹೊಸತನ್ನು ಮಾಡಿ ತೋರಿಸಬೇಕೆಂಬ ಹಪಹಪಿಯ ಅರುವತ್ತೈದರ ಮಾಜಿ ನವಯುವಕ. ಒಮ್ಮೆ ತಲೆಯೊಳಗೆ ಒಂದು ಗುಂಗೀ ಹುಳ ಹೊಕ್ಕರೆ ಮತ್ತೆ ಅವರು ಸುಮ್ಮನಿರುವವರಲ್ಲ....
ರೋಟರಿ ಜಿಲ್ಲೆ 3180ರ ವಲಯ 5ರಲ್ಲಿ ಕಾಣಿಸಿಕೊಳ್ಳುವ ಸುಳ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷರು ನಡೆಸಿದ ಚಾರಣ ಮತ್ತು ಬೈಸಿಕಲ್ಲು ಜಾಥಾಗಳಿಂದ ಅತ್ಯಂತ ಥ್ಥಿಲ್ಲು ಅನುಭವಿಸಿದವರು ಉಪರಾಜ್ಯಪಾಲ ರಾಮಣ್ಣ ರೈಗಳು. ಬಂಟವಾಳ ಕಡೆಯ ರಾಮಣ್ಣ ರೈಗಳನ್ನು...
'ಕವಲೇ ದುರ್ಗಕ್ಕೆ ಬೈಸಿಕಲ್ಲು ಜಾಥಾ ಏರ್ಪಡಿಸುವ ಯೋಜನೆ ಕೈಗೂಡುತ್ತಿದೆ. ಯುಜಿಸಿ ಗ್ರಾಂಟು ಬಂದಿದೆ. ರಿಜಿಸ್ಟಡ್ರ್ ಆದ ಸಾಹಸ ಸಂಸ್ಥೆಯೊಂದರ ಆಶ್ರಯದಲ್ಲಿ ಜಾಥಾ ನಡೆಯಬೇಕಂತೆ. ' ನಮ್ಮ ಕಾಲೇಜು ಪೀಡಿ ಮಾಣಿಬೆಟ್ಟು ರಾಧಾಕೃಷ್ಣ ಹೇಳಿದ. ಸದಾ...
ಆ ಹಾದಿಯಲ್ಲಿ ಪಯಣಿಸುವಾಗ ಅದೆಷ್ಟು ಬಾರಿ ಆ ಬೆಟ್ಟ ಸಾಲುಗಳನ್ನು ನೋಡಿದ್ದೆನೊ? ಸುಳ್ಯದಿಂದ ಮಡಿಕೇರಿಗೆ ಹೋಗುವಾಗ ಸಂಪಾಜೆ ದಾಟಿದ ಮೇಲೆ ಎಡಭಾಗದಲ್ಲಿ ಕಾಣಸಿಗುತ್ತವೆ ಅವು. ಭತ್ತ ರಾಶಿ ಹಾಕಿದಂತೆ ಸೂರ್ಯನ ಬೆಳಕಲ್ಲಿ ಬಂಗಾರ ವರ್ಣದಿಂದ...
ಕಲ್ಲಾಳದ ಜಲಪಾತ ಇನೂನ ದೊಡ್ಡದು. ಅಲ್ಲಿಗೆ ಹೋಗುವುದಾದರೆ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಬಹುದು. ನಾಯಕ ಪಾವನಕೃಷ್ಣ ಎರಡುಮೂರು ಆಮಿಷಗಳನ್ನು ಒಮ್ಮೆಗೇ ಒಡ್ಡಿದಾಗ ಮನಸ್ಸು ತಡೆಯದಾಯಿತು. ವಿಷಯವೆಂಬ ಹಸುರನೆನ್ನ...
'ಈ ಬಾರಿ ನಾವು ಮೂರು ಜಲಪಾತ ನೋಡಲಿಕ್ಕಿದ್ದೇವೆ ಸರ್. ಇವು ದೇವರಗುಂಡಿಗಿಂತಲೂ ರೋಮಾಂಚಕ' ಎಂದು ಹೇಳಿ ನಾಯಕ ಪಾವಕೃಷ್ಣ ನನ್ನಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿಬಿಟ್ಟ. ಅವು ಅಕ್ಟೋಬರ ತಿಂಗಳ ಕೊನೆಯ ದಿನಗಳು. ಈ ಬಾರಿ...
ನಾವು ಇಪ್ಪತ್ತಾರು ಮಂದಿ ಈಗ ಬಂಟವಾಳ ಮೈಸೂರು ರಾಜ್ಯ ಹೆದ್ದಾರಿಯ ಗುಂಡಿಗಳನ್ನು ತಪ್ಪಿಸುತ್ತಾ ದೇವರಗುಂಡಿಗೆ ಬೈಸಿಕಲ್ಲು ತುಳಿಯುತ್ತಿದ್ದೆವು. ಚಕ್ರಗಳ ಮೇಲೆ ಚಕ್ರವರ್ತಿಗಳು.ಬೈಕುಗಳಲ್ಲಿ ಪಯಣಿಸುವವರನ್ನು ಹಾಗೆಂದು ಕರೆಯುತ್ತಿದ್ದವರು ಅತ್ರಿ ಬುಕ್ಕು ಹೌಸಿನ ಅಶೋಕವರ್ಧನ. ಈಗದನ್ನು ಬೈಸಿಕಲ್ಲ...
'ಈ ಬಾರಿ ನಮ್ಮದು ಇನ್ನೂ ದೊಡ್ಡ ಸಾಹಸವಾಗಬೇಕು ಸರ್.' ಮಂಚ ನನ್ನ ಮನೆಯ ಮಹಡಿಯ ಅಧ್ಯಯನ ಕೊಠಡಿಯಲ್ಲಿ ನನ್ನೆದುರು ಕುಳಿತು ಮಾತಾಡುತ್ತಿದ್ದ. ಅವನಿಗೆ ತುಂಬಾ ಖುಷಿಯಾಗಿತ್ತು. ಮಂಡೆಕೋಲು ಬಾಂಜಾರದಲ್ಲಿ ನಾವು ನಡೆಸಿದ ಸಾಹಸವನ್ನು ಅವನು...
ಮಂಚ ಎಷ್ಟೋ ಬಾರಿ ನನ್ನೊಡನೆ ಹೇಳಿದ್ದ. 'ಯುವಕರನ್ನು ಊರ ರಾಜಕೀಯ ಬಲಿ ತೆಗೆದುಕೊಳ್ಳುತ್ತಿದೆ. ಸರ್ಕಾರದ ಶರಾಬು ಕೇಂದ್ರದೊಡನೆ ಕಳ್ಳಭಟ್ಟಿ ಕೇಂದ್ರಗಳು ಸ್ಪರ್ಧಿಸುತ್ತಿವೆ. ಮಧ್ಯಾಹ್ನದ ಬಳಿಕ ಕ್ಷುಲ್ಲಕ ಕಾರಣಗಳಿಗಾಗಿ ಹೊಡೆದಾಟಗಳಾಗುತ್ತವೆ. ಊರಿಗಾಗಿ ಏನಾದರೂ ಮಾಡಬೇಕು ಸರ್.'...