ಬುದ್ಧ, ಶರಣರು ಮತ್ತು ದಲಿತಪರ ಚಿಂತನೆ
‘ದಲಿತ’ ಪದ ಕನ್ನಡದ ಸಂದರ್ಭದಲ್ಲಿ ಈಚಿನದು. ಆದರೆ ಇದರೊಳಗಿನ ಪರಿಕಲ್ಪನೆ ಮಾತ್ರ ಭಾರತೀಯ ಜಗತ್ತಿನಲ್ಲಿ ಐದು ಸಾವಿರ ವರ್ಷಗಳ ಆಚೆಗೆ ತನ್ನ ಮೂಲವನ್ನು ಇರಿಸಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಇದು ಅವ್ಯಾಹತವಾಗಿ ನಮ್ಮ ಸಂಸ್ಕೃತಿಯಲ್ಲಿ ಗಾಢವಾಗಿ...