
ಪ್ರಿಯೆ, ನಾನೇನು ಮಾಡಬೇಕು ಆಗಬೇಕಾದರೆ ನಿನ್ನ ಹೃದಯದ ಮೆಂಬರು? ಅದಕ್ಕೂ ಮೊದಲು ತಿಳಿದುಕೋ ಪ್ರಿಯ, ನನ್ನ ಪ್ರೇಮಿಗಳ ಸಾಲಲ್ಲಿ ನಿನ್ನದೆಷ್ಟನೇ ನಂಬರು! *****...
ಆವತ್ತು ಒಮ್ಮೆ ಅಪ್ಪಳಿಸಿತ್ತು ಸುನಾಮಿ ಅದಕ್ಕಾಗಿ ಹಣ ಸಂಗ್ರಹಿಸಿ, ಕುಪ್ಪಳಿಸಿದವರು ಬೇನಾಮಿ *****...
ಸೋಡಾ ಹಾಕಲೇಬೇಕು ಬೀರಿಗೆ ಬೆಂಕಿ ಆರಲೇಬೇಕು ನೀರಿಗೆ ಗಂಡು ಕರಗಲೇಬೇಕು ಹೆಣ್ಣ ಕಣ್ಣೀರಿಗೆ *****...
ದೇಹ – ಮನಸ್ಸುಗಳೆರಡನ್ನೂ ಸೇರಿಸಿ ನಡೆಸಿದರೆ ಮಾತ್ರ ವ್ರತ ಆಚರಣೆ ಇಲ್ಲವಾದಲ್ಲಿ ಅದು ವೃಥಾ ಆಚರಣೆ *****...













