ನಲುವತ್ತೈದರ ಪ್ರಾಯದಲ್ಲಿ ರಾಜಕಾರಣಿಗೆ
ತ್ರಿವಳಿ ಮಕ್ಕಳಾದದ್ದು ದೈವಫಲ
‘ವಿರೋಧ ಪಕ್ಷದವರೇ ಕಾರಣ’ ಎಂದು
ನುಡಿಸಿದ್ದು ಮಾತ್ರ ಆತನ ಅಭ್ಯಾಸಬಲ
*****

ಕನ್ನಡ ನಲ್ಬರಹ ತಾಣ
ನಲುವತ್ತೈದರ ಪ್ರಾಯದಲ್ಲಿ ರಾಜಕಾರಣಿಗೆ
ತ್ರಿವಳಿ ಮಕ್ಕಳಾದದ್ದು ದೈವಫಲ
‘ವಿರೋಧ ಪಕ್ಷದವರೇ ಕಾರಣ’ ಎಂದು
ನುಡಿಸಿದ್ದು ಮಾತ್ರ ಆತನ ಅಭ್ಯಾಸಬಲ
*****