ಅನುಕರುಣೆಯೆಂಬ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
- ಅನುಕರುಣೆಯೆಂಬ - January 18, 2021
- ನಾನು ಅಂಧನಾಗಿ - January 11, 2021
- ಅಲ್ಪ ತೃಪ್ತನಾಗಿರೆ - January 4, 2021
ಅನುಕರುಣೆಯೆಂಬ ಬಿಸಿಲಗುದುರೆಯನೇರಿ | ಸಮಯದಿಂದೆ ಓಡುತಿರುವ ಅಲ್ಪ ಬುದ್ದಿಮತಿಗಳೇ| ಜೀವನದ ಮೌಲ್ಯಮರೆತಿರಿ ಅದನೇ ನಿಮ್ಮ ಮಕ್ಕಳಿಗೂ ಕಲಿಸಿ ಮುಂದೆಂದು ಕೊರಗದಿರಿ|| ಹೊಟ್ಟೆಹೊರೆವ ವಿದ್ಯೆ ಕಲಿತು ಜೀವನದ ವಿದ್ಯೆ ಮರೆತು| ಹಣದ ಹುಚ್ಚು ಹೆಚ್ಚಿ ಹೆಚ್ಚೆಚ್ಚುಗಳಿಸ ಬಯಸಿ| ಆನ್ನ ನಿದ್ರಾದಿಗಳ ತ್ಯಜಿಸಿ ದುಡಿದು ಏನನು ಸಾಧಿಸುವಿರಿ? | ಸಮಾಧಾನ ವಿರದ ಜೀವನವನೇಕೆ ನಡೆಸುವಿರಿ| ಮಾನವೀಯತೆ, ಬಂಧು ಬಳಗವಿಲ್ಲದ […]