ಇತಿಹಾಸ ಪ್ರಸಿದ್ಧ ಊರಿಗೆ ಹೋದೆ; ಆ ಊರಿನ ಕರಿಯ ಹರಿದ ಬಾಳಿನ ಗೆಳೆಯ ತೋರಿಸಿದ ಒಂದೊಂದೇ ಸ್ಥಳ. ಕನಸು ಕಲ್ಲೊಳಗೆ ಮೂಡಿದ ಮೂರ್‍ತಿ ಭೂತ ಬೆಟ್ಟವಾದ ಕೋಟೆಯ ಕೀರ್‍ತಿ ಸೀತೆ ಸ್ನಾನ ಮಾಡಿದ ಪುರಾಣ...
ಈಗಾಗಲೇ ಹದಿನೈದು ಕಾದಂಬರಿಗಳನ್ನೂ ಹತ್ತು ಕಥಾ ಸಂಕಲನಗಳನ್ನೂ ಪ್ರಕಟಿಸಿರುವ, ನವೋತ್ತರದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ, ಕುಂವೀ ಎಂದೇ ಪ್ರಸಿದ್ಧರಾದ ಕುಂ. ವೀರಭದ್ರಪ್ಪನವರ ಪ್ರಧಾನ ಆಸಕ್ತಿ ಕಥಾಸಾಹಿತ್ಯ ಎಂಬುದು ನಿರ್ವಿವಾದವಾದರೂ ಅವರು ಎರಡು ಕವನಸಂಕಲನಗಳನ್ನೂ, ಎರಡು...