ಏನು ಇದು ಸಾರಥಿಯೆ, ನೀನಿಂತು ಮಾಡಿದರೆ ನಾನು ಹಗೆಯರಸರನು ಕೂನಿಸುವನೆಂತು ? ೧ ದಾರಿ ಯಾವುದು ಈಗ ತೇರ ನಡೆಯಿಸುತಿಹುದು ? ವೈರಿಗಳು ಪಾಳೆಯವ ಊರಿರುವುದೆಲ್ಲಿಯೊ ! ದಾರಿಯನು ಅರಿತವರು ಸಾರಿರುವ ಕುರುಹುಗಳು ತೋರಲೊಲ್ಲವು...
ಗುಲಾಬಿಯ ವಾಸನೆ ಹಿಡಿಯಹೋಗಿ ಮೂಗೊಳಗೆ ಮುಳ್ಳು ಮುರಿದು ಅದೇ ಮೂಗುತಿಯೆಂದು ಮುಟ್ಟಿ ಮುಟ್ಟಿ ನೋಡುತ್ತ ಕನ್ನಡಿ ಮೀರಿ ಮುಖ ಹಿಗ್ಗಿಸುತ್ತ ಉರುಹೊಡೆದ ಇತಿಹಾಸ ಹೇಳುತ್ತ ವರ್‍ತಮಾನದ ಮಾನ ಕಳೆಯುತ್ತ ಕನ್ನಡಿಗೆ ಕಲ್ಲು ಬೀಳುತ್ತದೆ. ಆತ್ಮ...
ಅದು ವಸಂತ ಮಾಸದ ಒಂದು ಭಾನುವಾರ. ಆದರೂ ಸಣ್ಣಗೆ ಸುರಿವ ಮಳೆ. ಮೋಡ ಕವಿದ ವಾತಾವರಣ. ಜಿಮ್ಮಿ ಪೋರ್‍ಟರ್, ಮೆತ್ತಗಿನ ಸ್ವಭಾವದ ಆತನ ಪತ್ನಿ ಎಲಿಸನ್, ಮತ್ತು ಆಕೆಯ ಗೆಳೆಯ ನಂಬಿಗಸ್ಥ, ಸದ್ಗುಣಿ ಕ್ಲಿಫ್...
ಹೋಳಿ ಹುಣ್ಣಿವೆ ದಿನದಂದು ಸೋಮ್ ವ್ಯೋಮಾದಿ ಸೇರಿ ಅಗೆದರು ಮನೆಯ ಮುಂದೊಂದು ಕಾಮ ದಹನದ ಗುಂಡಿಯೊಂದು ನೆಟ್ಟರು ನಾಲ್ಕು ಕೋಲು-ಗಳ ಹಚ್ಚಲು ಬಣ್ಣದ ಹಾಳೆಗಳ ಜಗಮಗ ಲೈಟನು ಹಾಕಿದರು ಸೌದೆ ಹೊರೆಗಳ ಒಟ್ಟಿದರು ಚಂದ್ರ...