ಏನ್‍ಚಂದ ಏನ್‍ಚಂದ ನಮ್ಮೂರ ಕಾಲೇಜು

ಏನ್ಚಂದ ಏನ್ಚಂದ ನಮ್ಮೂರ ಕಾಲೇಜು ಹನುಮಂತ ದೇವ್ರಾಂಗ ಮುದ್ದು ಯವ್ವಾ ಹುಡುಗೋರು ಮುದುಮುದ್ದ ಹುಡಿಗೇರು ಸುದಸುದ್ದ ಕಲಸೋರು ಕಲಸಕ್ರಿ ಕಣ್ಣಿಯವ್ವಾ ||೧|| ಲೈಬ್ರೀಯ ಪುಸ್ತೋಕು ಲೈಬ್ರ್ಯಾಗ ಕುಂತಾವ ಕುಂತಾರ ಹುಡುಗೋರು ಗೇಟಿನ್ಯಾಗ ಥೇಟ್ ಥೇಟ...

ಹಾಸಿಗಿ ಹಾಸಾಕ ಬಂದೇನ

ಹಾಸಿಗಿ ಹಾಸಾಕ ಬಂದೇನ ನಾ ಗೆಣತಿ ಹಾಸಿಗಿ ಹಾಸಾಕ ನಿಂತೇನ ||ಪಲ್ಲ|| ಗೆಣಿಯಾನು ಬರತಾನ ಗೆಣತೀಯ ಬೇಡ್ತಾನ ಮಖಮಲ್ಲು ಹಾಸೀಗಿ ಮಾಡ್ತೇನ ಬೀಸಣಿಕಿ ಇಡತೇನ ಹೂಹಣ್ಣು ಕೊಡತೇನ ಬೆಚ್ಚಂಗ ಕುತನೀಯ ಹಾಕ್ತೇನ ||೧|| ದೇವರಾ...

ನಿನ್ನ ಒಂದು ನೋಟ ಸಾಕು

ನಿನ್ನ ಒಂದು ನೋಟ ಸಾಕು ಕೋಟಿ ಜನ್ಮ ಸಾರ್ಥಕಾ ನಿನ್ನ ಒಂದು ನಗೆಯು ಸಾಕು ಕಷ್ಟ ಕೋಟಿ ಚೂರ್ಣಕಾ ||೧|| ನೀನೆ ನೀನು ಕಾಮಧೇನು ಪುಂಗಿ ನಾದ ಪವನಪಂ ನೀನೆ ಕಂಪು ತಂಪು ಇಂಪು...

ಬಂಗರ ಚಂದ್ರಾ ಮುಗಿಲಾ ಇಂದ್ರಾ

ಬಂಗರ ಚಂದ್ರಾ ಮುಗಿಲಾ ಇಂದ್ರಾ ಹೌವ್ವನೆ ನಕ್ಕಿದ್ದಾ|| ಏನ್ಚಂದಽಽ ಏನ್ಚಂದಽಽ ||ಪಲ್ಲ|| ಚಂಚಂದಾಗಿ ಆಡ್ಯಾಡ್ಯಾಡ್ತಾ- ನನ್ನನ್ರಾಗ ಇಲ್ಲಾಗಿ ಹೋದ ಬಂದೇನೆಂದು ಬ್ಯಾಸತ್ತಾನು ಹೇಳೇಳ್ರಾಗ ಗಳ್ಳನೆ ಹೋದ ||೧|| ಕಂಡ್‍ಕಂಡಾನು ಕಲ್ಲಾಬಿಲ್ಲಿ ಹೌವ್ವವ್ವಾರಿ ಸೆರಗಿಡಿರಾಗ ಕಣ್ಣಾರೆಪ್ಪಿ...

ಜೋಗತಿ ನಾನು ಬೀಗತಿ

ಜೋಗತಿ ನಾನು ಬೀಗತಿ ಕಾಡತಿ ಯಾಕ ನೋಡತಿ ||ಪ|| ತುರುಬೀನ ಸಿಂಬ್ಯಾಗ ಬಿಂದೀಗಿ ನಾನಿಟ್ಟೆ ತುಂಬೀದ ಮಂದ್ಯಾಗ ಕುಣದೇನ ವಾರೀಗಿ ಗೆಳತೇರು ಛೀಮಾರಿ ಹಾಕ್ಯಾರ ಬೀದೀಯ ಬಸವೆಂದ್ರು ಬಂದೇನ ||೧|| ಇಲಕಲ್ಲ ಸೀರ್‍ಯಾಗ ಬೀಸೀದ...

ದೂರ ದೂರ ದೂರ ಗುಡ್ಡ

ದೂರ ದೂರ ದೂರ ಗುಡ್ಡ ಹಾರಿ ಹಾರಿ ಬರುತ್ತಿವೆ ಹಸಿರು ಹೊಗರು ಹಣ್ಣು ಹೂವು ತೂರಿ ತೂರಿ ತರುತಿವೆ ||೧|| ಅಗೊ ಅಲ್ಲಿ ತಗೊ ಇಲ್ಲಿ ನುಗ್ಗಿ ನುಗ್ಗಿ ಬಂದವು ದಿಗಿಲು ದಾಟಿ ಭುಗಿಲು...

ಹನುಮಂತಣ್ಣಾ ಶನಿವಾರಣ್ಣಾ

ಹನುಮಂತಣ್ಣಾ ಶನಿವಾರಣ್ಣಾ ಗುರುವಾರ್ ಶುಕ್ರಾರ್ ಬಾರಣ್ಣಾ ||ಪಲ್ಲ| ನಿನ್ನಾ ಮ್ಯಾಲೆ ಚಿನ್ನಾ ಚಲುವೇರ್ ಯಾಕೆ ಹಾಯ್ ಹಾಯ್ ಅಂತಾರೆ ಕಾಲೇಜ ಕಟ್ಟೀ ಹುಡುಗೂರ್ ಹುಡುಗೇರ್ ಬಾಯ್‍ಬಾಯ್ ಬಾಯ್‍ಬಾಯ್ ಬಿಡ್ತಾರೆ ||೧|| ದೇವ್ರೇ ಇಲ್ಲಾ ಅಂದಾ...

ಬಾರೆ ತಾರೆ ಚಂದ್ರ ನೀರೆ

ಬಾರೆ ತಾರೆ ಚಂದ್ರ ನೀರೆ ಮುಗಿಲ ಮಂಚ ಕರೆದಿದೆ ನೂರು ನೂರು ಚುಕ್ಕೆ ಹೂವು ಎದೆಯ ಕಮಲ ತೆರೆದಿದೆ ||೧|| ಕುಣಿವುದೊಂದೆ ಗೊತ್ತು ನನಗೆ ಹೊತ್ತು ಗೊತ್ತು ಕಿತ್ತೆನೆ ಗೆಜ್ಜೆ ಝಣಣ ಹೆಜ್ಜೆ ಝನನ...