ಹನಿಗವನ ವಿಲ್ ಪವರ್ August 4, 2023December 23, 2023 ಚೆನ್ನಾಗಿದೆ ಅವರಿಗೆ ವಿಲ್ ಪವರ್ ಮಕ್ಕಳಿಲ್ಲದ ಮಾವ ಬರೆದಿರುವರು ಎಲ್ಲ ಆಸ್ತಿ *****
ಹನಿಗವನ ಅವಾರ್ಡ್ July 31, 2023December 23, 2023 ಸೇಲ್ಸ್ಮಾನ್ ಗಳಿಗೆಲ್ಲ ಯಜಮಾನರದು ಒಂದೇ ಉತ್ತರ `ಅವಳನ್ನು ಕೇಳಬೇಕು’ ಕೂಡಲೇ ಬೇಕಲ್ಲವೆ ಅವರಿಗೆ `Ask Her’ ಅವಾರ್ಡ್! *****
ಹನಿಗವನ ಪವರ್ಸ್ July 29, 2023April 26, 2023 ದೊರಕುವುದು ನಮ್ಮನೆಯಲ್ಲಿ ನನಗೂ ಆಗಾಗ `Sweeping Powers’ ಕಸಗುಡಿಸಬೇಕಾದಾಗ! *****
ಹನಿಗವನ ಸರಳ ಜೀವಿ July 15, 2023April 26, 2023 ಈಗ ಅವರದು ಸರಳ ಜೀವನ. ದುರ್ಮಾರ್ಗದಲಿ ನಡೆದು ಕಂಬಿ ಎಣಿಸುತ್ತಿದ್ದಾರೆ *****
ಹನಿಗವನ ವಂಶಪಾರಂಪರ್ಯ July 10, 2023December 23, 2023 ಅವರಿಗೆ ಕಲೆ ರಕ್ತಗತವಾಗಿ ಬಂದಿದೆ ಅವರ ಅಜ್ಜನ ಹಾಗೆ ಕೈಮೇಲೆ ಮಚ್ಚೆ ಇದೆ! *****
ಹನಿಗವನ ಆಡ್ಕೊಳ್ಳುವುದು July 3, 2023December 23, 2023 ಚಿಕ್ಕಂದಿನಲ್ಲಿ ಚೆನ್ನಾಗಿ ಆಡ್ಕೋತಿದ್ದರು ಬೆಳೆದ ಮೇಲೂ ಆಡ್ಕೋತಾರೆ ಅಕ್ಕ ಪಕ್ಕದವರನ್ನು! *****
ಹನಿಗವನ ಬೇರೆಯೇ ಕಾರಣ July 1, 2023April 26, 2023 ಹಿಡಿದು ಬಿಟ್ಟಿದ್ದರು ಹಾಸಿಗೆ ಮಗ ಹಾಗೂ ಸೊಸೆ. ಅಯ್ಯೋ ಪಾಪ ಏನ್ಬಂತೂ ಅದೇನೋ ಮಧುಚಂದ್ರ ಅಂತೆ! *****
ಹನಿಗವನ ಬೆಲೆ ಇಲ್ಲ June 26, 2023December 23, 2023 ಅವರು ಹೇಳ್ತಾನೆ ಇರ್ತಾರೆ I am nobody ಎಂದು ಹಾಗಾದರೆ ಬರಿ Soul ಏ ತುಂಬಾ ಭಯವಾಗುತ್ತೆ *****