LR Hegde

ಕರೆಯಾಲೇನೇ?

ಉಲಪೀ ಸುಂಗಾ ಬಿಟ್ಟೀದಾನೆ ಜನಪಿನ ಪಂಜೀ ಉಟ್ಟೀದಾನೆ ಕೈಲ ತೊವಲ ಕಟ್ಟಿಯದಾನೆ || ೧ || ವಾರ್‍ನಾಸ ಹಚ್ಚಿಯದಾನೆ ಯೇನ ಮಾಡಲೇ ಅಕ್ಕಾ ನಾನ್ ಕರೆಯಾಲೇನೆ? || […]