ನಮ್ಮೂರ ಹೋಳಿ ಹಾಡು – ೭

ಪತಿಯು ಮಡಿದ ಸುದ್ದಿಯು ತಾ ರತಿಯು ಕೇಳಿದಳೋ ಅಯ್ಯೋ ತಾ ರತಿಯು ಕೇಳಿದಳೋ ಕ್ಷಿತಿಯೋಳು ಹೊರಳ್ವಳೋ ||ಪ|| ಅಯ್ಯೋ ಎನ್ನ ಪ್ರಾಣ ಪತಿಯೆ ಪ್ರಾಣ ನೀಗಿದೆಯಾ ಅಯ್ಯೋ ಪ್ರಾಣ ನೀಗಿದೆಯಾ ಎನ್ನ ಕೈಯನಗಲಿದೆಯಾ ||೧||...

ನಮ್ಮೂರ ಹೋಳಿ ಹಾಡು – ೬

ಮಾರ ವೀರ ತನ್ನ ಮನದಿ ಧೈರ್ಯ ಮಾಡಿ ಹರನ ತಪವ ಸೂರೆಗೊಂಬುದಕೆ ತನ್ನ ಸೈನ್ಯವೆಲ್ಲ ಕೂಡಿಸಿ ||ಪ|| ಅಳಿಯು ಗಿಳಿಯು ಕೋಗಿಲೆಗಳ ಬಳಗವೆಲ್ಲಾ ಮುಂದೆ ಹೈಮಾಚಲಕೆ ತೆರಳ ಹೇಳಿ ಪುಷ್ಪದಲರು ಬಿಲ್ಲಿಗೇರಿಸಿ ||೧|| ಅಂಗಜನು...

ನಮ್ಮೂರ ಹೋಳಿ ಹಾಡು – ೫

ಹೇ ಕೃಷ್ಣ ತಂದೆ ಏನುಕಾರ್ಯ ಹೇಳಿದೆ ಎನಗೆ? ಮನಸಾಯಿತೆ ನಿನಗೆ ||ಪ|| ಹಡೆದ ಮಕ್ಕಳ ಮೇಲೆ ಪಿತಗೆ ಹರುವಿಲ್ಲವೋ ಇದು ಕಠಿಣವಲ್ಲವೋ ||೧|| ಹರನ ಉರಿಯಗಣ್ಣಿನೆದುರು ನಿಲ್ಲುವರ್‍ಯಾರೋ? ಆವ ಪುರುಷರ ತೋರೋ ||೨|| ಬೆಂಕಿಯೊಳಗೆ...

ನಮ್ಮೂರ ಹೋಳಿ ಹಾಡು – ೪

ಹರಿ ವಿರಂಚಿಯೂ ಕೂಡಿ ಗುರು ಬೃಹಸ್ಪತಿ| ಕೂಡಿ ಗುರು ಬೃಹಸ್ಪತಿ ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ|| ಹರನ ತಪವನುಽ ಕೆಡಿಸಿ ಸ್ಮರಗೆ ಬೋಧಿಸು| ಕೆಡಿಸಿ ಸ್ಮರಗೆ ಬೋಧಿಸು ಸುರರ ಬಾದೆಯ ಬ್ಯಾಗ ಪರಿಹರಿಸುವುದು||೧|| ಅಕ್ಷ...

ನಮ್ಮೂರ ಹೋಳಿ ಹಾಡು – ೩

ಸತಿ ಹೋಮದೊಳಾದುದ ಕೇಳಿ ಶಿತಿ ಕಂಠನು ವ್ಯಸನವ ತಾಳಿ ಕೈಲಾಸದ ವೈಭೋಗವನು ಪಾಲಿಸುವುದ ಬಿಟ್ಟನುಽ ಶಿವನೋಽ||ಪ|| ತಾಳಿದ ಮೌನವ ತಪಸಿಗೆ ಮನವನು ಕೂರಿಸಿದನು ಆ ಪರಮಾತಮನೂ ಶಿವನೋಽ||೧|| ಹೇಮಕೂಟ ಪರ್ವತಕೆ ಹೋಗಿ ತಾ ಮಾಡುತ...

ನಮ್ಮೂರ ಹೋಳಿ ಹಾಡು – ೨

ಮೂಢತನವು ಸೇರಿತೇ ರೂಢೀಶ ನಿನ್ನಗೆ ಬ್ಯಾಡ ಶಿವನ ಕೂಡ ಹಗೆ ||ಪ|| ಜನನ ಸ್ಥಿತಿ ಸಂಹಾರ ಕರ್ತ ಘನ ಮಹೇಶನು| ತಾ ಯಾರಿಗೆ ಸಿಲುಕನು ||೧|| ಮನಕೆ ತಿಳಿಯೋ ಜನಕ ನಿನ್ನ ತನುಜೆ ಮಾತನು...

ಹಬ್ಬಿದ ಬಳ್ಳಿ

ಪ್ರೀತಿ ಬಳ್ಳಿಯು ಹಬ್ಬಿದೆ ಧರಣಿಯೆದೆಯ ಹಾಸಿನಲ್ಲಿ, ನೀಲ ಮುಗಿಲ ಲೋಕದಲ್ಲಿ ಗಾನ ಸುಧೆಯು ಸಾಗಿದೆ... ನಾನೇ - ನೀನು, ನೀನೆ - ನಾನು, ಬುವಿಯೆ - ಬಾನು, ಬಾನೇ ಬುವಿಯು, ಸೇತುವಾಗಿ ಬೆಸೆದಿದೆ... ಮೊದಲು...

ವಿಪರ್ಯಾಸ

ಏನು ಬರೆಯಲಿ ಏನು ಹಾಡಲಿ ದಿನದ ಕಾವ್ಯಕೆ ಶುಭನುಡಿ, ನಿತ್ಯದುದಯವು ಬರೆವ ಮುನ್ನುಡಿ ಪುಟ-ಪುಟಕೂ ನೀಡಲು ಕೆಂಗಿಡಿ, ನಿಸರ್ಗ ಸಗ್ಗವು ಬೆಂಗಾಡಾಗಿರೆ ಇನ್ನೆಲ್ಲಿ ಪೂಜೆಯು ಪ್ರಕೃತಿಗೆ, ಇಂಚರದ ಬಳಗಕೆ ಠಾವೆ ಇರದಿರೆ ಎಲ್ಲಿನ್ನೆಲ್ಲಿ ಗಾನವು...

ನೂಪುರ

ಅಲ್ಲಿ - ಇಲ್ಲಿ ಹುಡುಕುವೇತೆಕೆ, ಪ್ರೀತಿಯ ಬಳ್ಳಿಯ ಚಿಗುರಿಗೆ, ನಿನ್ನ ಮನದಲೆ ಬೇರು ಬಿಟ್ಟಿಹ ತರು-ಲತೆ ಸುಮದ ಮಾಟದ ಚೆಲ್ವಿಗೆ || ಅವರ - ಇವರಲಿ ಅರಸುವೇತಕೆ ನಿನ್ನ - ನೀನು ತಿಳಿಯದೆ, ಅನ್ಯ...
cheap jordans|wholesale air max|wholesale jordans|wholesale jewelry|wholesale jerseys