ನೀರೆ

ಒಳಗೆಲ್ಲ ನಿನ್ನ ನೆನಕೆ ಹರಿದಾಡುತ್ತಿದೆ ನಿನ್ನಿಂದಲೆ ಇವಳುಸಿರಾಟ ದಿನದಿನದ ರಸದೂಟ ನೀನಿಲ್ಲದಿರೆ ಇವಳೊಂದು ಬರಡು ಬರಿಯೆಲುಬುಗೂಡು ನೀನು ಅವತರಿಸಿ ಬಂದಾಗ ಇವಳು ಮೀಯುವುದೊಂದು ಚೆಂದ ನೀರ ಜಾಲರಿಬಟ್ಟೆ ಮೈಗಂಟಿ ಮಲೆ ಮಡಿಲ ಉಬ್ಬು ತಗ್ಗುಗಳಿಗೊಂದು...

ನಿರಂತರ

ಶತಶತಮಾನಗಳಿಂದ ಧಗಧಗನೆ ಹೊತ್ತಿ ಉರಿಯುತ್ತಲೇ ಇದೆ ಈ ಅಗ್ನಿಕುಂಡ. ಬೇಯುತ್ತಲೇ ಇದೆ ತಪ್ಪಲೆಯೊಳಗೆ ಅನ್ನವಾಗದ ಅಕ್ಕಿ! ಮತ್ತೆ ಮತ್ತೆ ಸೌದೆಯೊಟ್ಟಿ ಉರಿ ಹೆಚ್ಚಿಸುವ ಕಾಯಕ. ತಪ್ಪಲೆಗೆ ನೀರು ಸುರಿದು ತಳ ಸೀಯದಂತೆ ಕಾಯುವ ಕರ್ಮ...

ಎಲ್ಲಿ ಜಾರಿತೋ ಮನವು…

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂದು ಬೇಲಿಸಾಲ ಪ್ರೀತಿ ಹಳೆಯ ಮಧುರ ನೋವ ಎಲ್ಲಿ ಜಾರಿತೋ... ಬಾನಿನಲ್ಲಿ ಒಂಟಿ...

ವಿಸ್ಮಯ!

ಪರಮಾವಧಿ ಬಿಂದುವಿನ ಕಾದೆಣ್ಣೆಗೆ ಬಿದ್ದರೂ ಚೀಕಲು ಸಾಸಿವೆ ಎಂದಿಗೂ ಸಿಡಿಯುವುದಿಲ್ಲ ಬದಲಿಗೆ ಸುಟ್ಟು ಕರಕಲಾಗುತ್ತದಷ್ಟೇ! ನಿಜ ಗರಿಷ್ಟ ಕಾವಿಗೇರಿದ ನೀರು ಕೊತಕೊತನೆ ಕುದಿಯುತ್ತದೆ ಆದರೆ ಹಾಲು... ಸದ್ದಿಲ್ಲದೇ ಉಕ್ಕುತ್ತದೆ! ಒಲೆಯ ಮೇಲೆ ಗಂಟೆಗಟ್ಟಲೆ ಕಾದ...

ನಟ್ಟಿರುಳಿನಲ್ಲೊಂದು ಸಂವಾದ

ಬೆಳಕು ಬೇಡವಾದರೆ ಇಲ್ಲ ಇಲ್ಲಿ ಏನೂ ಆಗಿಯೇ ಇಲ್ಲ ಆಗಿದ್ದು ಆಟವಷ್ಟೇ ಲೆಕ್ಕವಲ್ಲ ಜಮಾ ಆಗಿಲ್ಲ ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ ಎಲ್ಲಾ ಕೊಡವಿ ಎದ್ದು ಹೋಗಿಬಿಡಬಹುದು ಕತ್ತಲು ಬೇಡದ್ದೆಲ್ಲಾ ಒಪ್ಪಿ ತೋಳ್ತೆರೆದು ಅಪ್ಪಿ ತುಂಬಿ...

ಚಂದ್ರ ನೀನೊಬ್ಬನೆ

ಉರಿಯಿಲ್ಲ ಬಿಸಿಯಿಲ್ಲ ಉರಿಬಿಸಿಲ ಬೇಗೆ ಬವಣೆಗಳಿಲ್ಲ ಕಿಡಿಸಿಡಿವ ಕೆಂಡದುಂಡೆಯಂತುದಯಕ್ಕೆ ಅಸ್ತಕ್ಕೆ ರಕ್ತದೋಕುಳಿಯಿಲ್ಲ ಅವನಂತೆ ನಿಂತಲ್ಲೇ ನಿಂತು ಜಗವೆಲ್ಲ ತನ್ನನ್ನೇ ಸುತ್ತಿ ಠಳಾಯಿಸಲೆಂಬ ಠೇಂಕಾರದವನಲ್ಲ. ಏನಾದರೂ ಹೋದರು ಲೆಖ್ಖಿಸಿದೆ ಬೆಳಗು ಬೈಗಿನ ಕಾಲಚಕ್ರದ ನಿಷ್ಠುರಕ್ಕೆ ನಿಷ್ಠನಾಗಿ...

ಬ್ರಹ್ಮ ಕಮಲ

ಗವ್ವನೆಯ ಅಮವಾಸೆಯ ಕಗ್ಗತ್ತಲು ಮಳೆಗಾಲದ ಕವದಿಹೊದ್ದು ಗಡದ್ದಾಗಿ ಮಲಗಿದ್ದು ಕನಸುಗಳೂ ಒಡೆಯದ ನಿಶ್ಶಬ್ದ ರಾತ್ರಿಗೆ ಸವಾಲು ಎನ್ನುವಂತೆಯೋ ಏನೋ ಕತ್ತಲಂಗಳಕೆ ಚಂದ್ರಲೇಪಿತ ಕಮಲೆ ಹುಟ್ಟಬೇಕೆ? ಎಳೆಗೂಸು ಎಸಳು ಇನ್ನೂ ಹೊಕ್ಕಳಬಳ್ಳಿ ಬಿಡಿಸಿಲ್ಲ ಕಣ್ಣಲ್ಲೇ ಕಣ್ಣಿಟ್ಟಿದ್ದರೂ...

ದಟ್ಟ ನಗರದ ಈ

ದಟ್ಟ ನಗರದ ಈ ಸ್ಪಷ್ಟ ಏಕಾಂತದಲ್ಲಿ ಈ ಹೋಟೆಲಿನ ಈ ಮೂಲೆಯಲ್ಲಿ ಈ ಟೇಬಲಿನ ಈ ಎರಡು ಪಕ್ಕಗಳಲ್ಲಿ ಕೂತಿರುವ ನಾವು ಈಗ ಯೋಚಿಸುತ್ತಿರುವುದು ಏನು ಪ್ರಿಯೆ ? ಅದು ಜಾಫ್ನಾ ಅಲ್ಲ ನಾಳಿನ...

ವಿಮೋಚನಾ

ಯೌವನದ ಕನಸುಗಳ, ದೇಹ ಸಿರಿಯ ಹಸಿರು ಕಾಮುಕರಿಗೆ ಮಾರಿ ಬೇಯುತಿಹ ಭಾಗ್ಯಹೀನ ಮಾನಿನಿಯರಿಗೆ ಬದುಕಿನ ಬೆಳಕಾಗಿ ಬಾಳಕುಡಿಯ ನೆರಳಾಗಿ ದೇವದಾಸಿ ವೇಶ್ಯೆ ಹೃದಯಹೀನರ ಹಣೆಪಟ್ಟಿಯ ಸಮಾಜದ ಮೌಡ್ಯ ಬಂಧನದ ಆಚಾರ-ರೂಢಿಗಳ ಸಂಕೋಲೆಯ ಬಿಡಿಸಿ ಅಪ್ಪುಗೆಯ...

ನಿಗೂಢ ಘಳಿಗೆ

ನಾವು ಮತ್ತೆ ಮತ್ತೆ ಕೆಲವು ಪ್ರಶ್ನೆಗಳನ್ನು ಸಾಕಿಕೊಳ್ಳಲೇಬಾರದು ಅವು ನಾಯಿಗಳನ್ನು ಸಾಕಿಕೊಂಡಂತೆ ಒಮ್ಮೊಮ್ಮೆ ಕಿರಿಕಿರಿ ಮತ್ತೊಮ್ಮೆ ಪ್ರೀತಿ ನಾವು ಮತ್ತೆ ಮತ್ತೆ ಉತ್ತರಗಳನ್ನು ಬಿಟ್ಟುಕೊಡಲೇಬಾರದು ಅವು ಮೀನುಗಳಂತೆ ಪುಳಕ್ಕನೆ ಜಾರಿ ಕಣ್ಮರೆ ಸುಳಿಗೆ ಸಿಕ್ಕು...
cheap jordans|wholesale air max|wholesale jordans|wholesale jewelry|wholesale jerseys