
ಹೆಣ್ಣು ಹೂವ ಮುಡಿಯಲೆಷ್ಟು ಚಂದ ಅರಳುವುದು ಅವಳ ಮುಖಾರವಿಂದ ಹೂವು ಮುಡಿ ಸೇರಲು ಅದೇನೋ ಬಂಧ ಅರಳಿದ ಹೂವಿಗೆ ಎಲ್ಲಿಯದೋ ಆನಂದ ಹೆಣ್ಣು ಹೂವು ಮುಡಿವಳೇಕೆಂದು ಹೇಳಲೇ? ತಾನೂ ಒಂದು ಹೂವೆಂದು ತೋರಲಿಕ್ಕೇನೆ! ಹೂವು ಇರುವುದು ಬಲು ಮೃದು ಹೆಣ್ಣ ತನು ಮನ...
ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ ಜನತೆಯ ಹಿತಕೆ ನನ್ನಯ ತನಕ್ಕೆ ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ ನಾನು ಮಹಾತ್ಮನಾಗಿ...
ಪಂಚಮಿ ಹಬ್ಬ ಬಂತು ನಾಡಿಗೆ ಸಂಭ್ರಮ ಸಡಗರ ನಾರಿಯರಿಗೆ ಮಡಿಯುಟ್ಟು ನಾರಿಯರೆಲ್ಲ ಮುತ್ತಿಗೆ ಹಾಕುವರಲ್ಲ ನಾಗರಾಜಗೆ ಅಳ್ಳುಂಡೆ, ಎಳ್ಳುಂಡೆ, ತಂಬಿಟ್ಟು ಮೀಸಲು ಅಡುಗೆಯ ಎಡೆಯಿಟ್ಟು ಅಂಗನೂಲಿನ ವಸ್ತ್ರವ ಮಾಡಿಟ್ಟು ಭಕ್ತಿ ಭಾವದಿ ಹುತ್ತಕೆ ಸುತ್ತಿಬಿ...
ಜೀವ ಇರುವವರೆಗೂ ಸದಾ ಮಾಸದೆ ನೆನಪಲೇ ಇರುವ ಕಾಣಿಕೆ ಒಂದಿತ್ತು ನಾವು ಭೇಟಿಯಾದ ಹೊತ್ತು ಯಾರೂ ಕದಿಯದ ಎಲ್ಲೂ ಕಳೆಯದ ಮತ್ತಾರಿಗೂ ಕಾಣದ ಕಾಣಿಕೆ ಅದು ನನಗೇ ಗೊತ್ತು ಅದು ಮನದಲ್ಲೇ ಇತ್ತು ನಿನಗೆ ಕೊಡಲೆಂದೆ ಇತ್ತು ಕಣ್ಣಲ್ಲಿ ಏನೋ ಕಾತರ ಮನದಲ್ಲಿ ಏನ...













