ಮಾತಿನ ಮಹಾದೇವಿ ಕನ್ನಡ ನಾಡು ಪಾರ್ಟಿಯಿಂದ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿದಾಗ ಜನರೇನು ಬೆಕ್ಕಸ ಬೆರಗಾಗಲಿಲ್ಲ. ಆಯಮ್ಮ ಕಳೆದ ಸಲ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದುಂಟು. ಯಾವಾಗಲೂ ಸುದ್ದಿಗದ್ದಲ ಮಾಡುವ ಈ ತಾಯಿ...
ಪ್ರೀತಿಯ ಅಣ್ಣನಿಗೆ ಶರಣು ಶರಣಾರ್ಥಿ, ಬಯಲಲ್ಲಿ ಬಯಲಾಗಿ, ಕೈಲಾಸ ಸೇರಿ ಸುಖವಾಗಿರೋ ನಿನಗೆ ನಮ್ಮ ಭೂಲೋಕದ ಮಂದಿ ಬದಲಾದ ಕಥೆನಾ ಒಂದೀಟು ಹೇಳಿಕೊಂಬಾನ ಅನ್ನಿಸಿದ್ದರಿಂದ ಈ ಪತ್ರ ಸಾಮಿ. ನೀನು ಬ್ರಾಂಬ್ರಾಗಿ ಹುಟ್ಟಿದರೂ, ವೈದಿಕ...
ರಾಜಕಾರಣಿಗಳು, ಸಿನಿಮಾದವರನ್ನು ಬಿಟ್ಟರೆ ಪ್ರಚಾರಕ್ಕಾಗಿ ಹೆಚ್ಚು ಹಾತೊರೆವ ಮಂದಿ ಎಂದರೆ ಕಾವಿಧಾರಿಗಳು. ಸದಾ ಸುದ್ದಿ ಮಾಧ್ಯಮಗಳನ್ನೇ ಅವಲಂಬಿಸಿರುವ ನಾನಾ ಜಾತಿ ಜಗದ್ಗುರುಗಳು ಪೈಪೋಟಿಗೆ ಇಳಿದಂತೆ ತೋರುತ್ತದೆ. ಅದರಲ್ಲೂ ಉಡುಪಿಯ ಅಷ್ಟಮಠಗಳಂತೂ ಪ್ರಚಾರ ವ್ಯಾಮೋಹ, ರಾಜಕೀಯ...
[caption id="attachment_6136" align="alignleft" width="218"] ಚಿತ್ರ: ಅಪೂರ್ವ ಅಪರಿಮಿತ[/caption] ದಿನಾಂಕ : ೧೨-೦೮-೨೦೦೩ರ ಪತ್ರಿಕೆಗಳಲ್ಲಿ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ‘ಶರಣಧರ್ಮ ಕಟ್ಟೋಣ ಬನ್ನಿ’ ಎಂದು ಕರೆನೀಡಿ ಬಸವತತ್ವಕ್ಕೆ ಹೊಸಪರಿಭಾಷೆಯನ್ನು ಹುಟ್ಟುಹಾಕುವ ಕಾರ್ಯಕ್ಕೆ ಮುಂದಾದರು....
ಇತ್ತೀಚಿನ ದಿನಗಳಲ್ಲಿ ಮಠಾಧಿಪತಿಗಳಿಗೇನಾಗಿದೆ ಎಂಬ ಪ್ರಶ್ನೆ ನಮ್ಮ ನಿಮ್ಮಂತವರನ್ನು ಕಾಡುತ್ತಿರಬಹುದಲ್ಲವೆ. ‘ಹೇಳುವುದು ಒಂದು ಮಾಡುವುದು ಮತ್ತೊಂದು’ ಎಂಬ ದಾಸವಾಣಿಯನ್ನು ನೆನಪಿಸುವಂತೆ ನಡೆದುಕೊಳ್ಳುತ್ತಿರುವ ಮಠಾಧಿಪತಿಗಳ ನಡೆಯಲ್ಲಿ ಆತಂಕ, ನುಡಿಯಲ್ಲಿ ಹುಸಿ ಆಚಾರ ವಿಚಾರಗಳಲ್ಲಿ ಬೂಟಾಟಿಕೆ, ಆಡಂಬರದ...
‘ಮರುಳಸಿದ್ಧ’ ಒಬ್ಬ ಕ್ರಾಂತಿಯೋಗಿ, ವಿಶ್ವ-ಬಂಧು ಎಂದೆಲ್ಲಾ ಅಭಿಮಾನಿಸುವ ಭಕ್ತರಿದ್ದಾರೆ. ಕರ್ನಾಟಕದ ಪ್ರಮುಖ ಮಠವೆಂದೇ ಹೆಗ್ಗಳಿಕೆಗೆ ಪಾತ್ರವಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ನಾಡಿನಾದ್ಯಂತ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತನ್ನದೇ ಆದ ಪ್ರಭಾವವನ್ನು...
[caption id="attachment_5492" align="alignleft" width="186"] ಚಿತ್ರ: ಅಪೂರ್ವ ಅಪರಿಮಿತ[/caption] ಮೊದಲಿನಿಂದಲೂ ಅಂದರೆ ಪ್ರಾಚೀನಕಾಲದಿಂದಲೂ ಈ ಮೀಸಲಾತಿ ಇದ್ದಿತೆ? ಸ್ವಾತಂತ್ರ್ಯಾನಂತರ ಹರಿಜನರ ಉದ್ಧಾರಕ್ಕಾಗಿ ಸರ್ಕಾರ ಮೀಸಲಾತಿ ಜಾರಿಗೆ ತಂದಿತು. ಈಗ ಇದರ ಬಗ್ಗೆ ಕಿಸರುಗಣ್ಣುಬಿಡುವವರ ಸಂಖ್ಯೆ...
[caption id="attachment_5472" align="alignleft" width="212"] ಚಿತ್ರ: ಅಪೂರ್ವ ಅಪರಿಮಿತ[/caption] ಪೋಪ್ ಜಾನ್ ಪಾಲ್ ಭಾರತಕ್ಕೆ ಬಂದುಹೋದರು. ಹಿಂದೂ ಮತಾಂಧರ ಪ್ರಲಾಪ ಇನ್ನೂ ನಿಂತಿಲ್ಲ. ಒಬ್ಬ ಪೋಪ್ ಆಗಮನದಿಂದಾಗಿ ಒಂದು ಧರ್ಮವೇ ದಿಕ್ಕೆಡುತ್ತದೆ . ಆ...
ಮಠ ಕಟ್ಟಿ ನೋಡುವುದೀಗ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ ಮೇಲುವರ್ಗದ ಪ್ರಾಚೀನ ಮಠಗಳು ಇಂದು ದೇಶಕ್ಕಾಗಿ, ಜನತೆಗಾಗಿ ಮಾಡಿರುವುದನ್ನು ಗಮನಿಸಿದರೆ ಸಾಕು, ಹೊಸ ಹೊಸ ಮಠಗಳ ಹುಟ್ಟು ದೇಶಕ್ಕೆ ಶಾಪವೇ ಹೊರತು ಖಂಡಿತ...