ಸ್ವಾತಂತ್ರ್ಯ

೧ ಸ್ವಾತಂತ್ರದ ಹುಯಿಲೆ ಹುಯಿಲು ! ಸ್ವಾತಂತ್ರ್ಯವೊ, ಬಯಲೆ ಬಯಲು ! ಪ್ರಕೃತಿ ತನ್ನ ಕಟ್ಟಳೆಗಳ ಕೋಟೆಗಳನು ನಿರ್ಮಿಸಿಹಳು ; ಪ್ರತಿ ಜೀವವ ಪ್ರತಿ ಜಡವನು ಕಟ್ಟಳೆಯಲಿ ಬಂಧಿಸಿಹಳು ಬಂಧ ಹರಿವೆನೆಂದರೆ- ಲೋಕಕೆ ಅದೆ...

ಪ್ರಜಾರಾಜ್ಯ

ಪ್ರಜಾರಾಜ್ಯ ಬಂತು ಬಂತು, ಸಕಲಪ್ರಜಾರಾಜ್ಯ ! ಪ್ರಜೆಗಳಿಗೇ ಇಲ್ಲಗೊತ್ತು: ‘ಯಾರದು ಈ ರಾಜ್ಯ!’ ೧ ಆಯ್ಕೆಯ ದಿನ ಬಂದಾಕ್ಷಣ ಸವಿಯ ಭಕ್ಷ್ಯ-ಭೋಜ್ಯ ಪ್ರಜರ ಬಾಯ್ಗೆ ಬೀಳ್ವುದು ನಿಜ, ಅದಕೆ ಪ್ರಜಾರಾಜ್ಯ ! ಆಯ್ಕೆ ಮುಗಿದ...

ಕ್ರಿಮಿಕುಲವಿಮರ್ಶೆ

೧ ಒಳ್ಳೆ ಬೆಳೆಗಳ ತಿಂದು ಪೊಳ್ಳು - ಜೊಳ್ಳಾಗಿಸುತ ಬರಗಾಲ ತರುವುದಾ ಜಿಟ್ಟೆ ಯ ಹುಳ ! ಹಳ್ಳಿಗರ ಸಂತಸವ ಕೊಳ್ಳೆ ಹೊಡೆಯುತ್ತಿಹುದು, ಕರಿಗಾಲಗುಣದ ಬಿಳಿಬಟ್ಟೆಯ ಹುಳ ! ೨ ಇರುವನಿತೆ ಕಿರುಬೆಳಕ ಮೆರೆಯಿಸುತ...

ಸೆಟ್ಟಿಯ ಲೆಕ್ಕಾಚಾರ

೧ ಸೆಟ್ಟಿಯ ಮನೆ ಸುಲಿಗೆಯಾಯ್ತು, ಮನೆಯಲಿದ್ದುದೆಲ್ಲ ಹೊಯ್ತು, ಬಡಿದುಕೊಂಡು ಅತ್ತ ಸೆಟ್ಟಿ ಬಾಯ್ಗೆ ಡೊಳ್ಳಿಗೆ; ನಡೆದನಂದೆ ನಗರ ಬಿಟ್ಟು ತನ್ನ ಹಳ್ಳಿಗೆ. ೨ ‘ಬಸ್ಸು’ಗಳಲಿ ಅಂದು ಜಿದ್ದು; ಸೆಟ್ಟಿ ಬರಲು ತಟ್ಟನೆದ್ದು ಓಡಿ ಬಳಿಗೆ...

ಹಣದ ಕುಣಿತ

ಕುಣಿ ಕುಣಿ ಹಣವೇ ಝಣಝಣಾ! ಮಾಡುವೆ ಹಬ್ಬಾ ದಿನಾದಿನಾ! ಘಿಲ್ ಘಿಲ್ ಥಕ್‌ಥಕ್ ಥೈ!..... ಬಿಲ್ಲಿಗೆ ಮೂರೇ ಪೈ! ರಾಣಿಯ ಕಾಲಿಗೆ ಪಿಲ್ಲಿ.... ಆಣೆಗೆ ನಾಲುಕು ಬಿಲ್ಲಿ ! ನವಿಲಿನ ಕುಣಿತವು ಕಾಣೇ.... ಚವಲಿಗೆ...

ಕಾಫಿಯ ಕೆರೆ

(ಕಾಳನ ಕೋರಿಕೆ) ಕಾಳನು ಏಳೆಂಟು ವರುಷದ ಹುಡುಗ, ಕಾಳಿಯ ಗುಡಿಗೊಂದು ದಿವಸ ಹೋದಾಗ- ತೋಳೆತ್ತಿ ಕೈ ಮುಗಿದು ಕಣ್‌ಮುಚ್ಚಿ ನಿಂತು ಕಾಳೀದೇವಿಗೆ ಬೇಡಿಕೊಂಡನು ಇಂತು ೧ ಅಮ್ಮಮ್ಮಾ ನಮ್ಮೂರು ಬಲು ದೊಡ್ಡದಮ್ಮಾ! ನಮ್ಮೂರಲಿಹ ಜನ...

ಹೊಸಕಾಲದ ಕವಿ!

ಹೊಸಕಾಲದ ಕವಿಯೊಬ್ಬನೆ ನಾನು! ಹೊಸೆಯುವೆನೆಂತಹ ಕವನಗಳನ್ನು! ೧ ಪ್ರತಿಭಾದೇವಿಯ ದಯೆ ಬೇಕಿಲ್ಲ ; ಅವಳಿಗೆ ಮಣಿಯುವ ಕವಿ ನಾನಲ್ಲ ! ಎಡಗೈಯಲಿ ನಿಂತಿಹಳಾ ಹುಡುಗಿ, ನನ್ನ ನೋಡಿದರೆ ಅವಳೆದೆ ನಡುಗಿ- ಚಳಿಯುರಿಯಲಿ ಗದಗುಟ್ಟುವಳು ;...

ನಿತ್ಯ ಪೂಜೆ

ಗುಡಿಯಲ್ಲಿ ನಡೆದಿರ್ದ್ದ ಪೂಜೆಯೇ ಸಿರಿಯಿಂದು ಮರೆಯಾಗಿದೆ-ಎಲ್ಲ-ಮರೆಯಾಗಿದೆ! ೧ ಅಳತೆಯಿರದನಿತು ದೀವಿಗೆಯೋಳಿ ತೊಳತೊಳಗಿ, ಬೆಳಗಿಸಿದುವಂದು ದೇವಿಯ ವರದ ಮೂರುತಿಯ ; ಕಳೆದುಕೊಂಡಿಂದು ತಿಳಿನೇಯವನು ದೀವಿಗೆಗ- ಳಿಳಿದು ಕರ್ಗತ್ತಲೆಯು ಕವಿದು ಮುಸುಕಿದೆ ಗುಡಿಯ. ದೇವಿಯಾ ವರದಮೂರುತಿ ಕಾಣದಿಹುದು;...

ಹಿರಿಯ ಜೀವ

(ಸರ್ವಜ್ಞ ಮೂರ್ತಿಯ ಸ್ವರೂಪದರ್ಶನಕಾರನನ್ನು ಕುರಿತು) ಯಾರ ಅಭಿಶಾಪವೋ ಸರ್ವಜ್ಞ ಮೂರುತಿಗೆ ! ಅಮರನಲ್ಲವೆ- ಪುಷ್ಪದತ್ತ ಗಂಧರ್ವನವ? ಕರದಿ ಕಪ್ಪರ ಹಿಡಿದು ಹಿರಿದಾದ ನಾಡಿನಲಿ ತಿರಿದು ತಿನ್ನುತ, ತನ್ನ ಕಿರಿದುನಾಳ್ನುಡಿಗಳಲಿ ಹಿರಿಯ ಹುರುಳನು ತುಂಬಿ ಜನಮನಕೆ...
cheap jordans|wholesale air max|wholesale jordans|wholesale jewelry|wholesale jerseys