
ರಾಜಕೀಯ ಸಾಹಿತ್ಯದ ಮೇಲೆ ಅಳಿಕೆ ನಡೆಸಲು ಸುರುಮಾಡಿದಾಗ ವಿಷಣ್ಣರಾಗುವವರಲ್ಲಿ ನಾನೂ ಒಬ್ಬ. ಈ ಮಾತನ್ನೀಗ ತಪ್ಪರ್ಥ ಬರದಂತೆ ಹೇಳುವುದೇ ಕಷ್ಟವಾಗಿದೆ. ಎನ್ನುವುದು ಕೂಡಾ ಸಮಕಾಲೀನ ಯುಗದಲ್ಲಿ ಸಾಹಿತ್ಯಕ್ಷೇತ್ರವನ್ನು ರಾಜಕೀಯ ಎಷ್ಪರಮಟ್ಟಿಗೆ ತನ್ನ ಕ...
ಈ ಗತಿಶೀಲ ಜಗದಲ್ಲಿ ಅತಿಯಾಗದೆ ಇರು ಇತಿಯಾಗದೆ ಇರು ಶ್ರುತಿ ಮಾಡಿದ ವೀಣೆಯ ಹಾಗಿರು ನುಡಿಸುವ ಗಾಯಕ ನುಡಿಸುವ ವೇಳೆಗೆ ನಡೆಸುವ ಗುರು ನಡೆಸುವ ವೇಳೆಗೆ ತಡವರಿಸುವ ಭಯ ಯಾತಕೆ ಹೇಳು ಮಗುವಿನ ಸೋಜಿಗ ಅಂತೆಯೆ ಇರಲಿ ನಗುವಿನ ಚೆಲುವು ಮಾಯದೆ ಇರಲಿ ಮುಗಿ...
ಕಲಿಸು ನನಗೆ ಕಲಿಸು ಬೆಳಕ ನಾ ಬಯಸಿದಂತೆ ಕತ್ತಲ ಸ್ವಾಗತಿಸಲು ಬೆಳಕು ಕತ್ತಲುಗಳೆರಡೂ ಸೇರಿಯೆ ದಿನವೆಂದು ಸುಖವ ನಾ ಬಯಸಿದಂತೆ ದುಃಖವ ಸ್ವಾಗತಿಸಲು ಸುಖ ದುಃಖಗಳೆರಡೂ ಸೇರಿಯೆ ಬದುಕೆಂದು ಶುಕ್ಲವ ನಾ ಬಯಸಿದಂತೆ ಕೃಷ್ಣವ ಸ್ವಾಗತಿಸಲು ಶುಕ್ಲ ಕೃಷ್ಣಗ...
ಸಂವೇದನಾಶೀಲನೂ ವಿಚಾರವಂತನೂ ಓದಿ ದಂಗಾಗುವ ಜೀವನಚರಿತ್ರೆ ಒಂದಿದೆ: ಇಡೀ ಮನುಷ್ಯ ಕುಲದ ಬಗ್ಗೆಯೇ ಅಧೀರನನ್ನಾಗಿಸುವ, ಜತೆಗೇ ಎಂಥ ಸಂಕಟದಲ್ಲೂ ಮನುಷ್ಯ ತನ್ನನ್ನು ತಾನು ಕಾಪಾಡಿಕೊಳ್ಳಲಾಗದಿದ್ದರೂ ತನ್ನ ಗೌರವವನ್ನು ಕಾಪಾಡಿಕೊಳ್ಳಬಹುದು ಎಂಬುದರ ಬಗ...
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ಪುಟ್ಟಿಯ ಕಂಡಿರೇ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ದಿಟ್ಟಳಾಗಿ ಬರುವಳು ಅಷ್ಟು ಮಾತುಗಳ ಆಡುವಳು ಇಷ್ಟು ಪ್ರಶ್ನೆಗಳ ಕೇಳುವಳು ಮಸಿ ಬೊಟ್ಟವಳ ಗಲ್ಲದಲ್ಲಿ ಹುಸಿ ನಗೆ ಅವಳ ತುಟಿಗಳಲಿ ನಸೆಯಿತ್ತರೆ ಬೆನ್ನು ಬಿಡಲು ಬಿಸಿ ...
ಇಪತ್ತನೇ ಶತಮಾನದ ಅಮೇರಿಕನ್ ಕವಿತೆಗಳ ಕುರಿತು (American Poetry of the Twentieth Century ಬರೆದ ಪುಸ್ತಕವೊಂದರಲ್ಲಿ ರಿಚರ್‍ಡ್ ಗ್ರೇ (Richard Gray) ಆರಂಭದಲ್ಲೇ ಅಮೇರಿಕನ್ ಪಜಾಸತ್ತೆಗೂ ಕವಿತೆಗೂ ಇರುವ ಸಂಬಂಧದ ಬಗ್ಗೆ ಪ್ರಸ್ತಾಪಿಸುತ್...
ಮುಲ್ಲನ ಗಡ್ಡ ಹುಚ್ಚ ಮುಲ್ಲನ ಹೊಗಳೋಣ ಉಳಿದವರೆಲ್ಲರ… ಮುಲ್ಲನ ಗಡ್ಡ ಹಿಡಿದಷ್ಟೂ ದೊಡ್ಡ ಬೆಳೆಯಿತು ಉದ್ದ ಬೆಳೆಯಿತು ಅಡ್ಡ ಗುಡ್ಡವ ಹತ್ತಿತು ಗುಡ್ಡವ ಇಳಿಯಿತು ಊರ ಕೋಟೆಗೆ ಲಗ್ಗೆ ಹಾಕಿತು ಸಣ್ಣ ಕಿರಣಗಳ ಬಣ್ಣ ಹೆಕ್ಕಿತು ಇಬ್ಬನಿ ಕುಡಿದೇ ...
ಬೊಲೀವಿಯಾ ಆ ಒಂದು ಹೆಸರಿಗೇ ಎದು ಕುಳಿತಿದ್ದೆನಲ್ಲ! ನಿದ್ದೆಗಣ್ಣುಗಳ ಹಿಸುಕಿ- ಏನದಕ್ಷರವೊ ಪಠ್ಯಪುಸ್ತಕದ ನಡುವೆ ಯಾವೊಬ್ಬ ಅನಾಮಿಕ ಬರಹಗಾರ ಕಲ್ಪಿಸಿದ ಉಪಮೆಯೊ ರೂಪಕವೊ ಸಂಕೇತವೊ ಪ್ರತಿಮೆಯೊ ಪ್ರತೀಕವೊ ಕಪ್ಪು ಮಸಿಯ ಆ ಕೆಟ್ಟ ಚಿತ್ರದಲ್ಲೂ ಎದ್ದ...
ಕೆಲವು ವರ್ಷಗಳ ಮೊದಲು ನಾನು ಸನಾದಲ್ಲಿದ್ದಾಗ ಯುನಿವರ್ಸಿಟಿಯವರು ನನಗೆ ಅಪಾರ್ಟ್ಮೆಂಟೊಂದರ ನಾಲ್ಕನೆಯ ಮಹಡಿಯಲ್ಲಿ ಫ್ಲಾಟ್ ಕೊಟ್ಟಿದ್ದರು. ಇದೇ ಅತಿ ಮೇಲಿನ ಮಹಡಿ ಕೂಡಾ. ನನ್ನ ಫ್ಲಾಟಿಗೆ ಒಂದು ಸಣ್ಣ ಬಾಲ್ಕನಿಯಿತ್ತು. ಅನತಿ ದೂರದಲ್ಲೊಂದು ಶಾಲೆ;...

















