ಮನ ಮಂಥನ ಸಿರಿ – ೨೬
ಭಾರತಕ್ಕಾಗಿ ನೀ ಕೈ ಎತ್ತು ನೋಡಾಗ ಭಾವೈಕ್ಯತೆಯ ಗತ್ತು. *****
ವಾಸ್ತವತೆಯು ಬದುಕಿಗೆ ನೆಮ್ಮದಿ ನೀಡದಿದ್ದರೆ, ನಂಬಿಕೆಯು ಮನಸ್ಸಿಗೆ ನಿರಾಳತೆಯ ಭಾವ ತರಬಲ್ಲದು. *****
ಬೇರೆಯವರನ್ನು ವಿಮರ್ಶೆ ಮಾಡುವ ಮೊದಲು ನಾನೆಷ್ಟು ಸರಿ ಎನ್ನುವುದನ್ನು ಮೊದಲು ವಿಮರ್ಶೆ ಮಾಡಿಕೊಳ್ಳಬೇಕು. *****