ಕಂದ ಬಾಬಾ ನಂದ ಬಾಬಾ

ಕಂದ ಬಾಬಾ ನಂದ ಬಾಬಾ ಪುಟ್ಟ ಗಿಣಿಮರಿ ಸುಂದರಾ ಓಡಿ ಬಾಬಾ ಕೈಯ ತಾತಾ ಆತ್ಮಗುಬ್ಬಿಯ ಚಂದಿರಾ ಕಲ್ಲುಸಕ್ಕರೆ ಮೆಲ್ಲುತಿರುವೆನು ಕುಂಟ ಕಳ್ಳನೆ ಕಂದನೆ ಎನ್ನ ಸೀರಿಯ ನಿರಿಗೆ ಮರೆಯಲಿ ಮುಸುಡಿ ಮುಚ್ಚುವ ತುಂಟನೆ...

ಹುಚ್ಚ ಬೋಳಿಯು ಹೋದಳು

ನನ್ನ ಕಂದಾ ಹಾಲು ಕಂದಾ ಜೇನ ಕಂದಾ ಕುಣಿ ಕುಣಿ ತೊಡೆಯ ಮೇಲೆ ಎದೆಯ ಮೇಲೆ ತಲೆಯ ಮೇಲೆ ಕುಣಿ ಕುಣಿ ನೀನು ಕುಣಿದರೆ ದಣಿವು ಜಾರಿತು ಮೈಯು ಗಮಗಮ ನಾರಿತು. ನಿನ್ನ ಕೈ...

ನಿನ್ನ ಮುರಳಿಗೆ ಕೊರಳ ತೂಗಲಿ

ಗಗನ ಮಲ್ಲಿಗೆ ಮುಗಿಲ ಮಂಚದಿ ರಂಗವಲ್ಲಿಯ ಬರೆಯಲಿ ಪ್ರೀತಿ ಸಂಪಿಗೆ ತುಟಿಯ ಗುಡಿಯಲಿ ತಾಯ ಹಾಡನು ಹಾಡಲಿ ಸಿಡಿಲ ಮುಗಿಲಲಿ ಕಡಲ ಅಲೆಯಲಿ ಆತ್ಮ ಚಂದಿರ ಮೂಡಲಿ ಬಾಳ ತೋರಣ ಕಲೆಯ ಹೂರಣ ಹರುಷ...

ಶ್ರೀ ಸತ್ಯ ಶಿವಯುಗದ ಕಲ್ಪತರಲಿ

ಓ ಮುಗಿಲ ದೇವತೆಯೆ ಓ ಕಡಲ ರೂಪಸಿಯೆ ಓ ಹೇಳಿ ಕಿಟ್ಟಣ್ಣನೆಂದು ಬರುವ ಹೂವಿಗಿಂತಲು ಹೂವು ಮುದ್ದಿಗಿಂತಲು ಮುದ್ದು ಕೆನೆಹಾಲ ಸವಿಗಲ್ಲ ಎಂದು ತರುವ ಓ ಗಗನ ಮಲ್ಲಿಗೆಯೆ ಓ ಸಿಡಿಲ ಸಂಪಿಗೆಯೆ ಆ...

ಬಾರೈ ಬಾರೈ ಹೋಳಿ ಕಾಮಾ

ಬಾರೈ ಬಾರೈ ಹೋಳಿ ಕಾಮಾ ಹೋಳಿಗೆ ನಿನ್ನಾ ಮಾಡೂವೆ ನಿನ್ನಾ ಕಾಳು ಬ್ಯಾಳಿ ಕುಚ್ಚಿ ಯೋಗಾ ಬೆಲ್ಲಾ ಹಾಕೂವೆ ರುಬ್ಬೀ ರುಬ್ಬೀ ಗುಬ್ಬಿ ಮಾಡಿ ನಿನ್ನಾ ಹೂರ್‍ಣಾ ರುಬ್ಬೂವೆ ಯೋಗಾ ಆಗ್ನಿ ಹಂಚು ಮಾಡಿ...

ನಾವು ಕಮಲದ ಹೂಗಳು

ನಾವು ಮಕ್ಕಳು ಶಿವನ ಶಿಶುಗಳು ನಾವು ಕಮಲದ ಹೂಗಳು ನಾವು ಆತ್ಮರು ಬಿಂದು ರೂಪರು ನಾವು ನಂದಾದೀಪರು ದೊಡ್ಡ ತೇರು ಎಳೆದ ಮೇಲೆ ಗಿಡ್ಡ ತೇರು ಏತಕೆ ಆತ್ಮ ದೇವರ ಕಂಡ ಮೇಲೆ ಗಿಂಡಿ...

ನಾ ಸೈ ನೀ ಸೈ

ಆಕೈ ಇಕೈ ತಾತಾ ಕೈಕೈ ಗಿಮಿಗಿಮಿ ತಿರುಗೋಣ ನಾಸೈ ನೀಸೈ ಸೈಸೈ ಹೈಹೈ ಗರ್ರನೆ ತಿರುಗೋಣ ನಾನೂ ನೀನೂ ಬಿಸಿಬಿಸಿ ಪಾನಂ ಜನುಮದ ಜೇಂಗಾನಂ ನೀನೂ ನಾನೂ ಖುಶಿ ಖುಶಿ ಮಿಲನಂ ಒಲವಿನ ಓಂ...

ದೀಪ ಆರಿದೆ

ಎದೆಯ ಗುಡಿಯಲಿ ದೀಪವಾರಿದೆ ಸತ್ಯ ದೀಪವ ಹೊತ್ತಿಸು || ಬೇಕು ಬೇಕಿನ ಜೀಕು ಜೀಕಿನ ಕಾಯ ಕಾಮನೆ ತಿರುಗುಣಿ ನಾನು ನನ್ನದು ನನಗೆ ಎಂಬುವ ಮಮತೆ ಮರುಕದ ಸರಪಣಿ ಇರದೆ ಇರುವಾ ಇದ್ದು ಬೆರೆವಾ...