ನಾ ಸೈ ನೀ ಸೈ
ಆಕೈ ಇಕೈ ತಾತಾ ಕೈಕೈ ಗಿಮಿಗಿಮಿ ತಿರುಗೋಣ ನಾಸೈ ನೀಸೈ ಸೈಸೈ ಹೈಹೈ ಗರ್ರನೆ ತಿರುಗೋಣ ನಾನೂ ನೀನೂ ಬಿಸಿಬಿಸಿ ಪಾನಂ ಜನುಮದ ಜೇಂಗಾನಂ ನೀನೂ ನಾನೂ […]

ಕಂಡಿರುವೆ ಮೂರು ಸಲ ಇವನ ಮೋರೆ, ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ, ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು, ಉಂಡದ್ದು ಉದರ […]