ಪ್ರೀತಿ ಎಂಬ ಹೂದೋಟದಲ್ಲಿ ನನ್ನ ಭಾವನೆಗಳ ಎಳೆಎಳೆಯಲ್ಲಿ ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ ನನ್ನ ಹೂವುಗಳು ಅರಳಿದವು ಧನ್ಯವಾದ ಅವನಿಗೆ ಅವನು ನೀಡಿದ ಚೈತನ್ಯಕೆ ನಮಿಸುವೆನು ಸದಾ ಅವನ ದಿವ್ಯ ಚರಣಕೆ ಅವನ ಕೃಪೆಯು...
ಓ ಭಾನು ಓ ಹಕ್ಕಿ ನೀಲಾಕಾಶದ ಚುಕ್ಕಿ ಸೆರೆಯಾಗಿಹೆ ನಾನು ನಿನ್ನಲ್ಲಿ ಬಾಳ ಕವನ ಹಂದರದಲ್ಲಿ ಆ ಎಲೆ ಈ ಹೂವು ಎಲೆಮರೆಯಾಗಿ ನಾನು ಮುಡಿದಾ ಮಲ್ಲಿಗೆ ಎಳೆಯಲ್ಲಿ ಒಂದೊಂದಾಗಿ ಸೇರಿ ನಲಿಯೋಣ ಆ...
ನನ್ನವಳು ಬರುವಾಗ ಹಸಿರುಟ್ಟ ಹಾದಿಯಲ್ಲಿ ಇಬ್ಬನ ಹನಿಗಳು ಮುತ್ತಿನ ರಾಶಿಯಾಗಿ ಹೊಳೆದಿತ್ತು ಜಾಣೆ ಅವಳು ಚೈತ್ರದರಸಿ ಧಾರೆ ಎರೆದಾಳೆ ಮನತಣಿಸಿ ಹೊನ್ನಗೆಂಪು ಹೂವು ಮೆರವಣೆಗೆಯಲಿ ಅವಳ ಪ್ರೀತಿ ಸಂದೇಶ ನೀಡಿತ್ತು ಹೊಲದ ಹಾದಿಯಲ್ಲಿ ನಡೆದು...