ಒಂದು ಎರಡು ಮೂರು
ಬೆಳಗಾಯಿತು ಏಳೋಣ
ಎರಡು ಮೂರು ನಾಲ್ಕು
ಬೇಗ ಸ್ನಾನವ ಮಾಡೋಣ
ಐದು ಆರು ಏಳು
ಅಮ್ಮನು ಮಾಡಿದ ತಿಂಡಿ ತಿನ್ನೋಣ
ಎಂಟು ಒಂಭತ್ತು ಹತ್ತು
ಪುಸ್ತಕ ಬ್ಯಾಗು ಹಿಡಿದು
ಶಾಲೆಗೆ ಹೋಗೋಣ ಗುರುಗಳ
ನಮಿಸಿ ವಿದ್ಯೆ ಕಲಿಯೋಣ
*****

ಕನ್ನಡ ನಲ್ಬರಹ ತಾಣ
ಒಂದು ಎರಡು ಮೂರು
ಬೆಳಗಾಯಿತು ಏಳೋಣ
ಎರಡು ಮೂರು ನಾಲ್ಕು
ಬೇಗ ಸ್ನಾನವ ಮಾಡೋಣ
ಐದು ಆರು ಏಳು
ಅಮ್ಮನು ಮಾಡಿದ ತಿಂಡಿ ತಿನ್ನೋಣ
ಎಂಟು ಒಂಭತ್ತು ಹತ್ತು
ಪುಸ್ತಕ ಬ್ಯಾಗು ಹಿಡಿದು
ಶಾಲೆಗೆ ಹೋಗೋಣ ಗುರುಗಳ
ನಮಿಸಿ ವಿದ್ಯೆ ಕಲಿಯೋಣ
*****