ಕವಿತೆ ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ ಹನ್ನೆರಡುಮಠ ಜಿ ಹೆಚ್June 16, 2022January 16, 2022 ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ ವಡಪೇಳ ಈರಣ್ಣ ವಡಪೇಳ ||ಪಲ್ಲ|| ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ ಗರತೇರ ಮನಿಮನಿಗೆ ಕರಿತೇನ ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ ನಿನಗುಡಿಗೆ ಬಜಂತ್ರಿ ತರತೇನ ||೧|| ಜರತಾರಿ... Read More
ಕವಿತೆ ತಾಳದಾಗ ತಾಳವ್ವ ಹರತಾಳ ಚೋಳವ್ವ ಹನ್ನೆರಡುಮಠ ಜಿ ಹೆಚ್June 9, 2022January 16, 2022 ತಾಳದಾಗ. ತಾಳವ್ವ ಹರತಾಳ ಚೋಳವ್ವ ಕೇಳವ್ವ ಬೀದಿಯ ಬಾಳವ್ವಾ ||ಪಲ್ಲ|| ಬ್ಯಾಂಕೀನ ಸ್ಟ್ರೈಕಾ ರೈಲೀನ ಸ್ಟ್ರೈಕಾ ಬಿಟ್ಟಿಲ್ಲ ಸ್ಟ್ರೀಟಾ ಈ ದೆವ್ವಾ ಕಾಲೇಜಿ ಜನರಾ ಸ್ಕೂಲೀನ ಜನರಾ ಯಾಲ್ಲಾರ ಬಾಯಾಗ ಸ್ಟ್ರೈಕವ್ವಾ ||೧|| ಡಾಕ್ಟರ... Read More
ಕವಿತೆ ಪುಗಸೆಟ್ಟಿ ಕೊಡತೇನಿ ನನಮೈಕು ಹನ್ನೆರಡುಮಠ ಜಿ ಹೆಚ್June 2, 2022January 16, 2022 ಪುಗಸೆಟ್ಟಿ ಕೊಡತೇನಿ ನನಮೈಕು ಪುರಸೆಟ್ಟಿ, ಭಾಸಣಕ ನೀ ಲೈಕು ||ಪಲ್ಲ|| ಹೊಡಿಹೊಡಿ ಭಾಸಣ ಹುಡೆಹಾರಿ ಬೀಳಂಗ ಹುಡಿಗೇರ ಕೊಡಪಾನ ವಡೆವಂಗ. ತುಡಿಗೇರ ಹಿಡಿವಂಗ ತುರುಬಾನ ಎಳೆವಂಗ. ಕಿವಿಯಾನ ಹಾಲಿಯು ಹರಿವಂಗ ಖಾರಾನ ಕುಟ್ಟಂಗ ಕುಟ್ಟಯ್ಯ... Read More
ಕವಿತೆ ಸಾಕಾತ ಸಾಕಾತ ಇವ್ನಸಂಗ ಸಾಕಾತ ಹನ್ನೆರಡುಮಠ ಜಿ ಹೆಚ್May 26, 2022January 16, 2022 ಸಾಕಾತ ಸಾಕಾತ ಇವ್ನ ಸಂಗ ಸಾಕಾತ ಸಾಕಾದ್ರು ತುಸು ತುಸು ಬೇಕಾತ ||ಪಲ್ಲ|| ನನಪೂರ್ತಿ ನಾನಿದ್ರ ಬುಸರ್ಬುಳ್ಳಿ ಅಂತಾನ ಹೆಸರ್‍ಹೇಳಿ ಕಿಡಿಕ್ಯಾಗ ಹಾಡ್ತಾನ ಬಾರಾಕ ನಿನಗ್ಯಾಕ ಪಡಿಪಾಕ ಧೀಮಾಕ ಬಾರಂದ್ರ ಜೋರ್‍ಮಾಡಿ ಓಡ್ತಾನ ||೧||... Read More
ಕವಿತೆ ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ ಹನ್ನೆರಡುಮಠ ಜಿ ಹೆಚ್May 19, 2022January 16, 2022 ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ ಕತ್ಲಾಗ ಕಾಳಿಂಗ ಕಚ್ಚೈತೆ ||ಪಲ್ಲ|| ಬಚ್ಲಾಗ ಬಚೈತೆ ಹೊಚ್ಲಾಗ ಹೊಂಚೈತೆ ದಾರ್‍ಯಾಗ ಸುಳಿಸುತ್ತಿ ಕುಂತೈತೆ ಹಲಕಟ್ಟ ಹಳೆಹಾವು ಮಾಕೆಟ್ಟ ಅಡಮುಟ್ಟ ಮೋಸಕ್ಕ ಥಟಥಾಟು ಥೇಟೈತೆ ||೧|| ಗೆಜ್ಜಿ ಕಾಲಿನ... Read More
ಕವಿತೆ ಸೀರೀಯ ಬಿಚ್ಚವ್ವಾ ಸಣಬಾಲಿ ಹನ್ನೆರಡುಮಠ ಜಿ ಹೆಚ್May 12, 2022January 16, 2022 ಸೀರೀಯ ಬಿಚ್ಚವ್ವಾ ಸಣಬಾಲಿ ಎದರಾಗ ಏನೈತಿ ನೀ ಖಾಲಿ ||ಪಲ್ಲ|| ತೋರ್ಮುತ್ತು ತೋರೈತಿ ಬೀರ್ಮುತ್ತು ಬೀರೈತಿ ಮುತ್ತೀನ ಮುತ್ತೂ ಒತ್ತೈತೆ ಹತ್ತರ ಹದಚಂದ ಬಿತ್ತರ ಏನ್ಚೆಂದ ಹತ್ತೂರು ಸತ್ತೂರು ಸತ್ತೈತೆ || ೧|| ಸೀರೀಯ... Read More
ಕವಿತೆ ಶಬುದಾ ಕೇಳಿದಿಯೇನೊ ಹನ್ನೆರಡುಮಠ ಜಿ ಹೆಚ್May 5, 2022January 16, 2022 ಶಬುದಾ ಕೇಳಿದಿಯೇನೊ ನೀ ಅಬುದಾ ನೋಡಿದಿಯೇನೊ ||ಪಲ್ಲ|| ರಾತ್ರಿಯ ಜಾತ್ರ್ಯಾಗ ಚುಕ್ಕಿಯ ತೇರ್ತೆರೊ ಜೋರ್ಜೋರೋ ಜೋರೊ ಭಜನೀಯ ಸೂರೋ ||೧|| ಪಾತ್ರದಾ ಪರಹೆಣ್ಣು ಸೂತ್ರದಾ ಸವಿಹೆಣ್ಣು ಕಣ್ ಕಣ್ಣು ಕಣೋ ಹುಣ್‍ಹುಣ್ಣು ಹುಣ್ಣೋ ||೨||... Read More
ಕವಿತೆ ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ ಹನ್ನೆರಡುಮಠ ಜಿ ಹೆಚ್April 28, 2022January 16, 2022 ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ ತುರುಬೀನ ಗಿಣಿಯಾಗಿ ಹಾಡ್ಯಾನೆ ಹುಳವಿಲ್ಲ ಪಕಳ್ಯಾಗ ಹುಳಿಯಿಲ್ಲ ಕವಳ್ಯಾಗ ಹುಳುಹುಳು ಹುಡಿಗೀಯ ನೋಡ್ಯಾನೆ ||೧|| ಆ ಗಂಡ ಈ ಗಂಡ ಯಾಗಂಡ ಯಾತಕ್ಕ ಈ ಮಿಂಡ ಹುಚಮುಂಡ ಬಂದಾನೆ... Read More
ಕವಿತೆ ಹಿಂಡೇನೆ ಹಣ್ಣು ಹಿಂಡೇನೆ ಹನ್ನೆರಡುಮಠ ಜಿ ಹೆಚ್April 21, 2022January 16, 2022 ಹಿಂಡೇನೆ ಹಣ್ಣು ಹಿಂಡೇನೆ ಉಂಡೇನೆ ಹೋಳ್ಗಿ ಉಂಡೇನೆ ||ಪಲ್ಲ|| ಗಿಣಿಮಾವು ಇನಿಮಾವು ಮಲಗಬು ಈಶಾಡಿ ಆಪೂಸಿ ಪಡಪೋಸಿ ಹಿಂಡೇನೆ ಜಿಬ್ರಣ್ಣು ಜೊಟ್ಟೆಣ್ಣು ಸೊಟ್ಟೆಣ್ಣು ಸವುಳಣ್ಣು ಕಲ್ಮೀಯ ಕಡಮಾವು ಉಂಡೇನೆ ||೧|| ಗೋವೆಯ ಗುಳ್ಹಣ್ಣು ಮಲ್ಲಾಡ... Read More
ಕವಿತೆ ಕಾಲ್ಮುರುದು ಕೈಯಾಗ ಕೊಡತೇನ ಹನ್ನೆರಡುಮಠ ಜಿ ಹೆಚ್April 14, 2022January 16, 2022 ಕಾಲ್ಮುರುದು ಕೈಯಾಗ ಕೊಡತೇನ ಬೋಸೂಡಿ ಮನಿಮುಂದ ಬಾರಽಽ ನೀವೊಂದಽಽ ||ಪಲ್ಲ|| ನನನಾಯಿ ನನಗಿರಲಿ ನಿನನಾಯಿ ನಿನಗಿರಲಿ ಬಿದ್ದಾಡಿ ಮುಧೋಡಿ ತಿಳಿದಿಯೇನ ಮುಧೋಳ ನಾಯಿನಾ ಜಮಖಂಡಿ ಜಂಭಾರಿ ನಾಬ್ಹಾಳ ಹುಂಭಾರಿ ಮರತಿಯೇನ ||೧|| ನೀನೇನ ತಿಂತೀದಿ... Read More