
ಹಿಂಡೇನೆ ಹಣ್ಣು ಹಿಂಡೇನೆ ಉಂಡೇನೆ ಹೋಳ್ಗಿ ಉಂಡೇನೆ ||ಪಲ್ಲ|| ಗಿಣಿಮಾವು ಇನಿಮಾವು ಮಲಗಬು ಈಶಾಡಿ ಆಪೂಸಿ ಪಡಪೋಸಿ ಹಿಂಡೇನೆ ಜಿಬ್ರಣ್ಣು ಜೊಟ್ಟೆಣ್ಣು ಸೊಟ್ಟೆಣ್ಣು ಸವುಳಣ್ಣು ಕಲ್ಮೀಯ ಕಡಮಾವು ಉಂಡೇನೆ ||೧|| ಗೋವೆಯ ಗುಳ್ಹಣ್ಣು ಮಲ್ಲಾಡ ಹುಳಿಹಣ್...
ನನ್ನ ಬಂಧುಗಳೇ, ನಾನು ತಲೆಯೆತ್ತಿ ನಡೆದರೆ, ನಿಮಗೆ ಅಹಂಕಾರಿಯಂತೆ ಕಾಣುವೆನು ತಲೆ ಬಗ್ಗಿಸಿ ನಡೆದರೆ, ಅಬಲೆ, ಅಪರಾಧಿಯಂತೆ ಕಾಣುವೆನು. ಮೌನವಾಗಿದ್ದರೆ ಮೂಕಿ, ಎನ್ನುವಿರಿ. ಮಾತನಾಡಿದರೆ ವಾಚಾಳಿ ಎನ್ನುವಿರಿ. ಹೇಳಿ ನಾನು ಹೇಗೆ ನಡೆದುಕೊಳ್ಳಲಿ ? ...
ದೇವರನತ್ತಿತ್ತಲರಸುತ್ತ ಎತ್ತ ಫೋದರುಂ ಅವನಂತಿಮದೊಳೆಮ್ಮ ಮನದ ಮೌನದೊ ಳವತರಿಪಂತೆಮ್ಮ ಕೃಷಿ ಕಾಣ್ಕೆಗ ಳವರವರ ಚಿಂತನ ಮಂಥನವನಾಧರಿಸಿ ನವ ರೂಪದೊಳುದಿಸಿದರದು ಸಾವಯವ – ವಿಜ್ಞಾನೇಶ್ವರಾ *****...














