ಕವಿತೆ ಸಾಕಾತ ಸಾಕಾತ ಇವ್ನಸಂಗ ಸಾಕಾತ ಹನ್ನೆರಡುಮಠ ಜಿ ಹೆಚ್ May 26, 2022January 16, 2022 ಸಾಕಾತ ಸಾಕಾತ ಇವ್ನ ಸಂಗ ಸಾಕಾತ ಸಾಕಾದ್ರು ತುಸು ತುಸು ಬೇಕಾತ ||ಪಲ್ಲ|| ನನಪೂರ್ತಿ ನಾನಿದ್ರ ಬುಸರ್ಬುಳ್ಳಿ ಅಂತಾನ ಹೆಸರ್‍ಹೇಳಿ ಕಿಡಿಕ್ಯಾಗ ಹಾಡ್ತಾನ ಬಾರಾಕ ನಿನಗ್ಯಾಕ ಪಡಿಪಾಕ ಧೀಮಾಕ ಬಾರಂದ್ರ ಜೋರ್‍ಮಾಡಿ ಓಡ್ತಾನ ||೧||... Read More
ನಗೆ ಹನಿ ನೆನಪಾಯ್ತು ತೈರೊಳ್ಳಿ ಮಂಜುನಾಥ ಉಡುಪ May 26, 2022February 27, 2022 ರೋಗಿ: "ಡಾಕ್ಟ್ರೆ ನೀವು ಆಪರೇಷನ್ ಮಾಡಿದಾಗಿನಿಂದ ನನ್ನ ಹೊಟ್ಟೆ ಒಳಗೆ ಸಂಗೀತ ಕೇಳಿ ಬರ್‍ತಾ ಇದೆ" ಡಾಕ್ಟ್ರು: "ಅಬ್ಬಾ.. ಅಂತೂ ನನ್ನ ಮೊಬೈಲು ಎಲ್ಲಿದೆಯೆಂದು ಈಗ ಗೊತ್ತಾಯ್ತು" ***** Read More
ಕವಿತೆ ಮಿಂಚು ಷರೀಫಾ ಕೆ May 26, 2022March 3, 2022 ನನ್ನೊಡಲ ತುಂಬ ನೋವಿನ ಧ್ವನಿಗಳು, ಚೀತ್ಕಾರಗಳು. ಉಸಿರುಗಟ್ಟಿ ಸಾಯುತ್ತಿರುವ ಹತಾಶ ಕನಸುಗಳು ಹೆಡೆಬಿಚ್ಚಿ ಹೊಗೆಯಾಡುವ ಬುಸುಗುಡುವ ಬಯಕೆಗಳು, ಬಾಡಿ ಮುದುಡಿ - ಕಮರಿ ಕರಕಾರಿ ಭಸ್ಮವಾದ ಚಿಗುರುಗಳು - ನಿನ್ನ ಕಾಲಡಿ ಸಿಕ್ಕು -... Read More
ವಚನ ಇಂಥ ವೇಗದೋಟದಲ್ಲಿ ನೋಟ ಸಾಧ್ಯವಾ? ಚಂದ್ರಶೇಖರ ಎ ಪಿ May 26, 2022November 24, 2021 ಹಿಂದಿರಲಿಲ್ಲ ಸಾವಯವವೆಂಬೊಂದು ಪಂಥ ಅಂದೆಲ್ಲವುಂ ಸ್ವಂತ ದುಡಿಮೆಯ ಹಂತ ಎಂತಕೀ ಕಠಿಣ ಬದುಕೆನುತಿಂದು ಪ್ರಗತಿ ಪಥ ಸಂಭ್ರಾಂತ ವೇಗದೊಳೆಲ್ಲ ಮರೆಯಾದೊಡಂ ಕಂಡೆನೆನುವರಲಾ ಕೊಂಡಕೂಳನೆ ಸಾವಯವವೆಂದೆನುತ - ವಿಜ್ಞಾನೇಶ್ವರಾ ***** Read More