Day: May 19, 2022

ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ

ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ ಕತ್ಲಾಗ ಕಾಳಿಂಗ ಕಚ್ಚೈತೆ ||ಪಲ್ಲ|| ಬಚ್ಲಾಗ ಬಚೈತೆ ಹೊಚ್ಲಾಗ ಹೊಂಚೈತೆ ದಾರ್‍ಯಾಗ ಸುಳಿಸುತ್ತಿ ಕುಂತೈತೆ ಹಲಕಟ್ಟ ಹಳೆಹಾವು ಮಾಕೆಟ್ಟ ಅಡಮುಟ್ಟ ಮೋಸಕ್ಕ […]

ಸ್ಲೋಗನ್‌ಗಳು

೮೦ರ ದಶಕದಲ್ಲಿ “ಮನೆಗೆ ಮೂರು ಮಕ್ಕಳು ಸಾಕು” ೯೦ರ ದಶಕದಲ್ಲಿ “ಆರತಿಗೊಂದು ಕೀರ್ತಿಗೊಂದು” ೨೦೦೦ ದಲ್ಲಿ “ಮನೆಗೊಂದು ಮಗು, ಮನೆ ತುಂಬಾ ನಗು” ಮುಂದೆ “ದಾರಿಗೊಂದು ದೀಪ.. […]

ಬದುಕು ಮತ್ತು ರಾಜಕೀಯ

ಕಾಳಚಕ್ರ ಉರುಳುತ್ತಿದೆ. ಹಗಲು ಸರಿದು ಕರಾಳ ರಾತ್ರಿಯಲ್ಲಿ ನಕ್ಷತ್ರಗಳ ಕಣ್ಣುಮುಚ್ಚಾಲೆ. ಆಕಾಶ ನೋಡುತ್ತ ಅಳುತ್ತಿರುವ ನಾಯಿಗಳು ದಟ್ಟ ದರಿದ್ರರ ಕೊಂಪೆ ಗುಡಿಸಲುಗಳು ಸಿಡಿದೇ ಕರೇ ಕ್ಷೀಣ ಧ್ವನಿಯಲ್ಲಿ […]

ಉದ್ದದೀ ಜೀವನಕೆ ಒಂದು ಉಸಿರು ಸಾಕಾ?

ಇದು ಸಾವಯವವೆಂದೊಂದು ವಾಕ್ಯದೊಳು ಪೇ ಳ್ವುದಳವಿಲ್ಲವಿದು ಅವರವರು ಅಲ್ಲಲ್ಲೇ ಮಾಳ್ಪು ದಿದು ದಿನ ದಿನವು ಹೊಸತೊಂದು ಹಸುರುದಿಸಿ ಹದವರಿತು ಹೂ ಹಣ್ಣು ಹಡೆವಂತೆ ಬದಲಪ್ಪುದಿದು ಬದಲಾದ ಉಸುರಿಗಪ್ಪಂತೆ […]