ಪ್ರೀತಿಯ ಗೆಳೆಯಾ, ಈಗ ಈ ಹೊತ್ತು ಜಗತ್ತಿನ ಕಥೆಗಾರರೆಲ್ಲಾ ಕವಿಗಳೆಲ್ಲ ಏನು ಮಾಡುತ್ತಿರಬಹುದು, ಎಂಬ ಒಂದು ಆಲೋಚನೆ ತಲೆಯಲ್ಲಿ ಬಂತು. ಕೆಲವರು ಹೆಂಡತಿ ಮಕ್ಕಳನ್ನು ಕರೆದು ಮಾರ್ಕೆಟ್, ಗುಡಿ, ಶಾಪಿಂಗ್ ಹೋಟೆಲ್ ಅಂತ ಸುತ್ತುತ್ತಿರಬಹುದು....
ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ? ಸಾವಿರ ದಿನವೋ ಒಂದು ದಿನವೋ? ಒಂದು ವಾರವೋ ಒಂದಷ್ಟು ಶತಮಾನವೋ? ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ? ‘ಅನಂತ ಕಾಲ’ ಅಂದರೆ ಎಷ್ಟುಕಾಲ? ಈ ಯೋಚನೆಗಳಲ್ಲಿ ಮುಳುಗಿ ಉತ್ತರ ಹುಡುಕಲು...
ಹಾರುವ ವಿಮಾನ ಹಾಗೇ ಹದ್ದಾಗಿ ಹೋದರೆ ಗತಿ? ಗಡಿ ರಕ್ಷಿಸಿಯಾಯಿತಲ್ಲ! ತೊಟ್ಟ ಬಟ್ನೆಗಳೇ ಥಟ್ಟನೆ ಇಲ್ಲವೆನ್ನಿ ಏಕಾಂತದಲ್ಲೆ ಮಾನವೆಲ್ಲ! ಧವಳಪುರದಲ್ಲಿ ಇಂಥ ಆಟಂಬಾಂಬ್ ಅಲ್ಲದಿದ್ದರೂ ಚಿನಕುರಳಿ ಸಿಡಿಯುತ್ತವೆ. ಮಾಮೂಲು ಬದುಕಿನ ಒಂದು ಕೂದಲು ಕೊಂಕದಿದ್ದರೂ...
ನಮ್ಮ ಊರು ಕನ್ನಡ ನಮ್ಮ ನೆಲವು ಕನ್ನಡ ನಾವೇ ನಾವು ಕನ್ನಡಿಗರು|| ಹಚ್ಚಿರಿ ಹಣತೆಯ ಹಣತೆಯಿಂದ ಹಣತೆಗೆ ಸಾಲು ಸಾಲು ಬೆಳಗಿರಿ ನಾವೆ ನಾವು ಆಶಾಕಿರಣಗಳು|| ಸ್ವಾಭಿಮಾನದ ನೆಲವು ಆತ್ಮಾಭಿಮಾನದ ಬೀಡು ಕೆಚ್ಚೆದೆಯ ಮಣ್ಣಿನ...
ನೀವೊಂದು ಪುಸ್ತಕದಂಗಡಿ ನಡೆಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಅಲ್ಲಿ ಅಟ್ಟಳಿಕೆಗಳಲ್ಲಿ ಪುಸ್ತಕಗಳನ್ನು ಕ್ರಮಪ್ರಕಾರವಾಗಿ ಜೋಡಿಸಿಟ್ಟಿದ್ದೀರಿ-ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ಸಮಾಜ ವಿಜ್ಞಾನ ಇತ್ಯಾದಿಯಾಗಿ, ಒಂದೊಂದು ವಿಭಾಗದಲ್ಲೂ ಅಕ್ಷರಾನುಕ್ರಮಣಿಕೆಗೆ ಸರಿಯಾಗಿ. ಇದರಿಂದ ಗಿರಾಕಿಗಳು ಬಂದು ಯಾವ ಯಾವ ಪುಸ್ತಕಗಳಿವೆ...
ಶಂಕರ್ : "ಮೇಡಂ ಈ ಸೋಪಿನ ಪುಡಿ ಬಳಸುವುದರಿಂದ ಬಟ್ಟೆ ಬೆಳ್ಳಗಾಗುತ್ತೆ." ಶೀಲಾ : "ಹಾಗಾದ್ರೆ ಬೇಡ ಬಿಡಿ" ಶಂಕರ್ : "ಯಾಕೆ?" ಶೀಲಾ : "ನಮ್ಮ ಮನೆಯವರ ಕರಿ ಕೋಟು ಬೆಳ್ಳಗಾದರೆ ಅವರು...
ಕಲ್ಲು ಬಂಡೆ ಪಕ್ಕದಲ್ಲಿ ಬೆಳದಿತ್ತು ಹುಲ್ಲು, ಹಸಿರುನಗೆ ಚೆಲ್ಲಿಹುಲ್ಲು ಕೇಳಿತು- "ಏ! ಕಲ್ಲೇ! ನಿನಗೆ ಜುಟ್ಟೂ, ಮೀಸೆ ಒಂದೂ ಇಲ್ಲವೇ?" ಎಂದು. ಅದಕ್ಕೆ ಕಲ್ಲು ಒಡನೆ ಹೇಳಿತು- "ಏ! ಹುಲ್ಲೇ! ನಿನಗೆ ಹೊಟ್ಟೆ, ತಲೆ...