ರಾವುಗನ್ನಡಿ

ಆಕಾಶದ ರಾವುಗನ್ನಡಿಯೊಳಗೆ ನನ್ನ ನಾ ದಿನನಿತ್ಯ ನೋಡಿಕೊಳ್ಳುತ್ತೇನೆ ಪರೀಕ್ಷಿಸಿ ಉತ್ತರಿಸಿಕೊಳ್ಳುತ್ತೇನೆ ನಸುಕಿನ ಮುಗ್ಧ ನಿದ್ದೆಯಿಂದೆದ್ದಾಗ ನನ್ನೊಂದಿಗೆ ಮಂದಸ್ಮಿತ - ಉಷೆ ಬರುತ್ತಾಳೆ ಹೊಸ್ತಿಲಿಗೆ ನೀರು ಹಾಕಿ ನಮಸ್ಕರಿಸುವಾಗ ಬಾಳೆ ತೆಂಗುಗಳ ಗರಿಗಳೊಳಗೆ ಸೂರ್ಯ ಬಂದು...

ನಿನ್ನಲಂಕಾರ

ಎಣ್ಣೆಗೆಂಪಿನ ಮೇಲೆ ಹಾಲ್ಕೆನೆಯ ಲೇಪನದ ಕೆನ್ನೆಯೇನಲ್ಲ, ಹೂ ಮೃದುತೆಯೇನಿಲ್ಲ! ತುಟಿ ಬಹಳ ಕೆಂಪಿಲ್ಲ!  ಕಂಡೊಡನೆಯೇ ಸೆಳೆವ ಮೆಲುನಗುವು ಅದರ ಮೇಲ್ಸುಳಿದುದೇ ಇಲ್ಲ! ಮಾತುಗಳಲೇನಂಥ ಮಾಧುರ್ಯವೇನಿಲ್ಲ ಬೆಡಗು ಬಿನ್ನಾಣಗಳು ಚೆಲುವಿಕೆಯು ಇಲ್ಲ! ಕವಿಗಳೊಲಿವಂದದಲಿ ಕಂಗಳಲಿ ಮಿಂಚಿಲ್ಲ...

ಒಂದು ಒಳ್ಳೆಯ ಪೊರಕೆ !

ಪ್ರಿಯ ಸಖಿ, ಇಂದು ನಮ್ಮ ದೇಶದ ಬಹು ಮುಖ್ಯ ಅರಕೆ ಒಂದು ಒಳ್ಳೆಯ ಪೊರಕೆ ! ಮೊನ್ನೆ ಏನೋ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಬಿ. ಆರ್. ಲಕ್ಷ್ಮಣರಾವ್ ಅವರ ಈ ಹನಿಗವನ ತಟ್ಟನೆ ಗಮನಹಿಡಿದಿರಿಸಿತು....

ಅಮ್ಮ ನಂಗೆ ಮರೀದೆ ಕೊಡೆ

ಅಮ್ಮ ನಂಗೆ ಮರೀದೆ ಕೊಡೆ ಕಾಯಿ ಬೆಲ್ಲ ಇಲ್ದೆ ಹೋದ್ರೆ ಬೆಳಿಗ್ಗೆ ಬೇಗ ಎಚ್ಚರ ಆಗಲ್ಲ. ಬೇಕು ನಂಗೆ ಪ್ಯಾಂಟು ಕೋಟು ಬೂಟು ಎಲ್ಲ ಸ್ಮಾರ್ಟ್ ಬಾಯ್ ಅಂದ್ರೆ ಅದೆಲ್ಲ ಇರಲೇಬೇಕಲ್ಲ! ಚಾಕ್ಲೇಟ್ ಬರ್ಫಿ...

ಮಾಸ್ತಿಯವರ ಕವಿತೆ

‘ಮಾಸ್ತಿಯವರಾಸ್ತಿ ಆ ಸಣ್ಣ ಕತೆಗಳೆ’ ಎಂದು ಸಾಂಬಶಾಸ್ತ್ರಿಗಳ ಸಿದ್ಧಾಂತ. ಕೇಶವಮೂರ್ತಿ ‘ಶ್ರೀನಿವಾಸರ ಕವಿತೆ ಒಣ ಗದ್ಯವೇ ’ ಎಂದು ಎಗರಿ ಬೀಳುವನು. ಈ ಸಂಶಯವೆ ಕವಿಕೀರ್ತಿ. ಪರಿಚಿತ ಕವಿಗಳೆಲ್ಲ ಬರಿದೆ ರಾರಾಜಿಪರು ಪ್ರಾಚೀನ ಪ್ರಾರಬ್ಧ...

ಶ್ರೀರಾಮನ ಜನನ

ಅಯೋಧ್ಯೆ ರಾಜ್ಯದಲಿ ಇನಕುಲದ ಖ್ಯಾತಿಯಲಿ ಧರ್ಮಾಭಿಮಾನದಲಿ ಬಾಳಿದನು ನೋಡಾ. ದಶರಥನೆಂದಾತನೀ ನೃಪ ಶ್ರೇಷ್ಠನೆಂಬಂತೆ ಪಾಲಿಸುತ ದೇಶವನು ಆಳಿದನು ಕೇಳಾ. ರಾಜಾಧಿರಾಜನೂ ಭುವನೈಕ ವಂದ್ಯನೂ ಸಿರಿಲೋಲ ಮಾನ್ಯನೂ ರವಿಕುಲದ ಪ್ರಭುವು; ಎಂದೆನಿಸಿ ತ್ರಿಪತ್ನಿಯಿಂದೆಸೆದ ರಾಜನಿಗೆ ಪುತ್ರಸುಖ...

ಲಿಂಗಮ್ಮನ ವಚನಗಳು – ೧೮

ಮರ್ತ್ಯದ ಮನುಜರು ತಾವು ಸತ್ಯರು ಸತ್ಯರು ಎನುತಿಪ್ಪರು. ಮತ್ತೆಮತ್ತೆ ಮರಳಿ, ಮಲಮೂತ್ರ ಕೀವಿನ ಕೋಣದ ಉಚ್ಚೆಯ ಬಚ್ಚಲ ಮೆಚ್ಚಿ. ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ||...

ಕವಿಯ ಮೊದಲ ಕವನ

ಮಲೆನಾಡಿನ ಮಳೆಗಾಲದಲ್ಲಿ ನಮ್ಮೂರು ಕಾಲೇಜು ಬಾಗಿಲುಗಳು ತೆಗೆದುಕೊಳ್ಳುತ್ತವೆ. ಬಣ್ಣ ಬಣ್ಣದ ಛತ್ರಿಗಳು ಬಿಚ್ಚಿಕೊಳ್ಳುತ್ತವೆ. ಸೂಜಿ ಮಲ್ಲಿಗೆ ಗುಂಡು ಮಲ್ಲಿಗೆಗಳು ಘಮ ಘಮಿಸುತ್ತವೆ. ಕಾಲೇಜು ಮೆಟ್ಟಲೇರುವ ಹುಡುಗಿಯರ ಗಲ್ಲಗಳು ಕೇದಿಗೆಯಾದರೆ ಕಣ್ಣುಗಳು ನೀರಳೆಯಾಗುತ್ತವೆ. ಸ್ಟೇಷನರಿ ಅಂಗಡಿಯಲ್ಲಿಯ...

ಅರಿತವರು ಆರು?

ಜಗವೊಂದು ಬಂದರೀ ಜೀವಸಾಗರದಲ್ಲಿ ಹಡಗುಗಳು ಐತಂದು ಕೂಡುವುವು ದಿನವು, ತೆರತೆರದ ಜನರಿಹರು-ವಿಧವಿಧದ ಭಾಷೆಗಳು ಚಣಕಾಲ ಸಂಧಿಸುತ ಮೆರೆವುವಲ್ಲಿ! ನಾಲ್ಕು ದಿನಗಳ ಜೀವ, ಒಂದಿರುಳ ಪ್ರೇಮ! ಮುಂದೆಲ್ಲಿಗೋ ಪಯಣ, ಎಂದೊ ಮಿಲನ? ಪಯಣದಲಿ ಸಾಗರದಿ ಕಡುತೆರೆದ...

ಆತ್ಮ ಸೌಂದರ್ಯ

ಪ್ರಿಯ ಸಖಿ, ಇಂದು ನಾವು ಬಹಿರಂಗದ ಆಡಂಬರ, ಡಾಂಭಿಕತೆ, ಸೋಗಿನ ಸುಳಿಗೆ ಸಿಲುಕಿ ನಿಜವಾದ ಆತ್ಮಸೌಂದರ್ಯವನ್ನು ಮರೆತುಬಿಟ್ಟದ್ದೇವೆ. ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಯವರು ತಮ್ಮ ಒಂದು ಹಾಡಿನಲ್ಲಿ ಅರಿಯಲಿಲ್ಲವಲ್ಲ ಆತ್ಮನ ಮರೆತು ಕೆಟ್ಟರೆಲ್ಲಾ ಹೊರಗಣ...